Advertisement
ಮಣಿಪಾಲ ವಿ.ವಿ.ಯಲ್ಲಿ ಸೆಂಟರ್ ಆಫ್ ಕಮ್ಯುನಿಟಿ ಆಂಕಾಲಜಿ, ಸ್ಕೂಲ್ ಆಫ್ ಲೈಫ್ ಸೈನ್ಸಸ್ (ಎಸ್‌ಎಲ್‌ಎಸ್), ಅಮೆರಿಕದ ಕೆಂಟುಕಿ ವಿ.ವಿ. ಮರ್ಕಿಯ ಕ್ಯಾನ್ಸರ್ ಸೆಂಟರ್ ಸಹಯೋಗದಲ್ಲಿ ಗುರುವಾರ ನಡೆದ “ಬ್ರೆಸ್ಟ್ ಕ್ಯಾನ್ಸರ್ ಎವಿಡೆನ್ಸ್ ಅಪ್‌ಡೇಟ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯ ಮಮೋಗ್ರಫಿ ಮೂಲಕ ಕ್ಯಾನ್ಸರ್ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು ಎಂದರು.
ಎಂ. ದಯಾನಂದ ಉಪಸ್ಥಿತರಿದ್ದರು. ಸೆಂಟರ್ ಆಫ್ ಕಮ್ಯುನಿಟಿ ಆಂಕಾಲಜಿ ನಿರ್ದೇಶಕಿ ಡಾ| ಸುಮಾ ನಾಯರ್ ಸ್ವಾಗತಿಸಿ ಎಸ್‌ಎಲ್‌ಎಸ್‌ನ ಸಂದೀಪ್ ಮಲ್ಯ ವಂದಿಸಿದರು.