Advertisement

ವೈದ್ಯರ ಕೊಠಡಿಯೊಳಗೆ ಲಾಕ್‌ ಆದ ಮಗು! ಅಗ್ನಿಶಾಮಕಸಿಬ್ಬಂದಿಗಳ ಆಗಮನದಿಂದ ಪ್ರಕರಣ ಸುಖಾಂತ್ಯ

08:09 PM Dec 18, 2021 | Team Udayavani |

ಪುತ್ತೂರು : ಮಗುವೊಂದು ವೈದ್ಯರ ಕೊಠಡಿಯೊಳಗೆ ಚಿಲಕ ಹಾಕಿಕೊಂಡಿದ್ದು, ಕರೆದರೂ ಸ್ಪಂದಿಸದಿದ್ದ ಕಾರಣ ಅಗ್ನಿಶಾಮಕ ದಳದ ಸಿಬಂದಿ ಆಗಮಿಸಿ ಬಾಗಿಲಿನ ಲಾಕ್‌ ಮುರಿದು ಕೊಠಡಿಯೊಳಗೆ ಪ್ರವೇಶ ಮಾಡಿದ ಘಟನೆ ಡಿ. 18ರಂದು ಪುತ್ತೂರಿನ ಕಲ್ಲಾರೆಯ ಖಾಸಗಿ ಬಿಲ್ಡಿಂಗ್‌ನಲ್ಲಿ ನಡೆದಿದೆ.

Advertisement

ವೈದ್ಯರ ಮಗುವೊಂದು ಚಿಲಕ ಹಾಕಿ ವೈದ್ಯರ ಕೊಠಡಿಯೊಳಗೆ ಮಲಗಿದ್ದು, ಕರೆದರೂ ಸ್ಪಂದಿಸದೇ ಇದ್ದಾಗ ಗಾಬರಿಗೊಂಡ ವೈದ್ಯರು ಅಗ್ನಿಶಾಮಕ ದಳದ ಸಿಬಂದಿಗೆ ಮಾಹಿತಿ ತಿಳಿಸಿದ್ದು, ಅವರು ಆಗಮಿಸಿ ಕೊಠಡಿಯ ಲಾಕ್‌ ಮುರಿದು ಒಳಗೆ ಪ್ರವೇಶಿಸಲು ಅನುವು ಮಾಡಿಕೊಟ್ಟರು.

ಇದನ್ನೂ ಓದಿ : ಬಾಗಲಕೋಟೆ : ಹೆದ್ದಾರಿ ತಡೆದು, ಟಯರ್ ಗೆ ಬೆಂಕಿ ಹಚ್ಚಿ ದಿಢೀರ್ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next