Advertisement
ಮಾಲೀಕ ಶಂಕರೆಪ್ಪ ಮಡಿವಾಳ ಅವರಿಗೆ ಈ ನಾಯಿ ಎಂದರೆ ಬಲು ಪ್ರೀತಿ. ಇದಕ್ಕೆ ಪ್ರೀತಿಯಿಂದ ಕಡ್ಡಿ ಎಂದು ಕರೆಯುತ್ತಿದ್ದರು. ಅತ್ಯಂತ ಪ್ರೀತಿಯಿಂದ ಸಾಕಿದ್ದರು. ನಿತ್ಯ ಆಹಾರ, ನೀರು ಇವರೇ ಕೊಡುತ್ತಿದ್ದರು. ಈಗ ಯಜಮಾನನಿಲ್ಲದೇ ಮನನೊಂದ ನಾಯಿ ಏನೂ ಸೇವಿಸದೇ ಮಾಲಕ ಮಲಗುವ ಸ್ಥಳ, ಕುಳಿತುಕೊಳ್ಳುವ ಜಾಗದಲ್ಲೇ ಮಲಗಿ ದುಃಖ ವ್ಯಕ್ತಪಡಿಸುತ್ತಿದೆ.
ದಿನಾಲೂ ತನ್ನ ಒಡೆಯನ ಸಮಾಧಿಗೆ ಹೋಗಿ ಬರುತ್ತಿದೆ. ಶಂಕರೆಪ್ಪ ಅವರು ಸಾಕಿದ್ದ ಕೋತಿಯೂ ಕೂಡ ಆಹಾರ ಸೇವಿಸದೇ ದುಃಖೀತವಾಗಿರುವ ದೃಶ್ಯ ಮನಕಲಕುವಂತಿದೆ.