ಶ್ರೀನಗರ : 5 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶುಕ್ರವಾರ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ದೇಶದ ಎಲ್ಲೆಡೆ ಸಾರ್ವಜನಿಕವಾಗಿ ಯೋಗ ಕಾರ್ಯಕ್ರಮದಲ್ಲಿ ಕೋಟ್ಯಂತರ ಜನರು ಭಾಗಿಯಾಗಿದ್ದಾರೆ.
Advertisement
ವಿಶೇಷವೆಂದರೆ ಬಿಎಸ್‌ಎಫ್ ಯೋಧರೊಂದಿಗೆ ಶ್ವಾನಗಳೂ ಯೋಗಾಸನಗಳನ್ನು ಮಾಡಿ ಗಮನ ಸೆಳೆದಿವೆ.
ಯೋಧರೊಂದಿಗೆ ಶಿಸ್ತು ಬದ್ಧವಾಗಿ ಯೋಗಾಸನಗಳನ್ನು ನಾಯಿಗಳು ಪ್ರದರ್ಶಿಸಿದವು. ವಿಡಿಯೋ ನೋಡಿ