Advertisement

ವೈದ್ಯರ ಪ್ರತಿಭಟನೆ

12:45 AM Feb 11, 2019 | Team Udayavani |

ಲಂಡನ್‌: ಬ್ರಿಟನ್‌ನಲ್ಲಿ ಐರೋಪ್ಯ ಒಕ್ಕೂಟದಿಂದ ಹೊರಗಿನವರು ಒದಗಿಸುವ ವೈದ್ಯಕೀಯ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಿದ ಕ್ರಮದ ವಿರುದ್ಧ ಭಾರತ ಹಾಗೂ ಇತರ ದೇಶಗಳ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ಶುಲ್ಕವನ್ನು 2015 ಎಪ್ರಿಲ್‌ನಲ್ಲಿ ಜಾರಿಗೆ ತರಲಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ 200 ಪೌಂಡ್‌ನಿಂದ 400 ಪೌಂಡ್‌ಗೆ ಏರಿಕೆ ಮಾಡಲಾಗಿದೆ. ಆರು ತಿಂಗಳಿಗಿಂತ ಹೆಚ್ಚು ಕಾಲ ದೇಶದಲ್ಲಿರುವ ಎಲ್ಲರಿಗೂ ಇದನ್ನು ವಿಧಿಸಲಾಗುತ್ತಿದೆ. ಈ ಶುಲ್ಕವನ್ನು ಹಿಂಪಡೆಯುವಂತೆ ಭಾರತೀಯ ವೈದ್ಯರ ಒಕ್ಕೂಟವು ಪ್ರಯತ್ನಿಸುತ್ತಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next