Advertisement

ಕಿರು ಐಪಿಎಲ್ ಪಂದ್ಯಗಳು ನಡೆಯುವುದನ್ನು ನೀವು ಬಯಸುತ್ತೀರಾ?

04:38 PM May 10, 2020 | keerthan |

ಮಣಿಪಾಲ: ಈ ಬಾರಿಯ ಐಪಿಎಲ್ ಪಂದ್ಯಾಟಗಳನ್ನು ನೀವು ಎಷ್ಟರಮಟ್ಟಿಗೆ ಮಿಸ್ ಮಾಡಿಕೊಳ್ಳುತ್ತಿದ್ದೀರಿ? ಕಿರು ಐಪಿಎಲ್ ಪಂದ್ಯಗಳು ನಡೆಯುವುದನ್ನು ನೀವು ಬಯಸುತ್ತೀರಾ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಸಣ್ಣಮಾರಪ್ಪ. ಚಂಗಾವರ:  ಸ್ವಲ್ಪ ಮನಸ್ಸಿಗೆ ಮನರಂಜನೆ ಸಿಗುತ್ತಿತ್ತು. ಸಧ್ಯ ಜನರ ಜೀವಕ್ಕೆ ಅಪಾಯ ಎದುರಾಗಿದೆ. ಮನುಷ್ಯ ಮೊದಲು ನೆಮ್ಮದಿಯಾಗಿ ಜೀವಿಸುವೀತಾಗಲಿ.

ಪದ್ಮನಭ ರಾವ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಗೆಲ್ಲುತ್ತದೆ ಎಂದು ಎಲ್ಲರಿಗೂ ಗೊತ್ತು. ಬಹುಶಃ ಅದಕ್ಕೆ ಐಪಿಎಲ್ ಅನ್ನು ರದ್ದು ಮಾಡಿದ್ದಾರೆ.

ರಮೇಶ್ ಎನ್ ರಮೇಶ್ ಎನ್:  ಮೊದಲು ಜೀವ ಉಳಿಲಿ. ಆಮೇಲೆ ಆಟ

ಉಮೇಶ್ ಪೂಜಾರಿ:  ಐಪಿಎಲ್ ಯಾರಿಗೆ ಬೇಕು ಮೊದಲು ಕೋರೋಣ ಹೋಗಲಾಡಿಸಿ

Advertisement

ಮಲ್ಲಿಕಾರ್ಜುನ್ ಇಕೆ: ಮನುಷ್ಯನ ಜೀವಕ್ಕಿಂತ ಕ್ರಿಕೆಟ್ ಮ್ಯಾಚ್ ಮುಖ್ಯ ಅಲ್ಲ

Advertisement

Udayavani is now on Telegram. Click here to join our channel and stay updated with the latest news.

Next