Advertisement
ಇನ್ನು ರಾಜಕೀಯವಾಗಿ ಪ್ರತಿ ಸ್ಪರ್ಧಿ ಯಾಗಿರುವ ಎಐಎಡಿಎಂಕೆ 2ನೇ ಸ್ಥಾನದಲ್ಲಿದೆ. ಚುನಾವಣಾ ಆಯೋಗದಲ್ಲಿ ನೋಂದಣಿ ಆಗಿರುವ 32 ಪ್ರಾದೇಶಿಕ ಪಕ್ಷಗಳ 2015-16ನೇ ಸಾಲಿನ ಆದಾಯ ಮತ್ತು ಖರ್ಚು ಆಧರಿಸಿ ಈ ವರದಿ ಸಿದ್ಧಪಡಿಸಿದೆ. ವರದಿಯ ಪ್ರಕಾರ ಡಿಎಂಕೆ ಆದಾಯ 77.63 ಕೋಟಿ ರೂ., ಎಐಎಡಿಎಂಕೆ ಆದಾಯ 54.938 ಕೋಟಿ ರೂ. ಇನ್ನು ಕರ್ನಾಟಕದ ಜೆಡಿಎಸ್ ಸಹಿತ 26 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ 47.92 ಕೋಟಿ ರೂ. ಆಗಿದೆ. Advertisement
ಡಿಎಂಕೆ ಶ್ರೀಮಂತ ಪ್ರಾದೇಶಿಕ ಪಕ್ಷ
07:30 AM Oct 29, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.