Advertisement
2006ರಿಂದ 2011ರ ಡಿಎಂಕೆ ಆಡಳಿತಾವಧಿಯಲ್ಲಿ ಚೆನ್ನೈ ಮೆಟ್ರೋ ರೈಲು ಯೋಜನೆ ಹಂತ 1 ಅನ್ನು ಕಾರ್ಯಗೊತಗಳಿಸುವ ಬಿಡ್‌ನಲ್ಲಿ ಗೆದ್ದಿದ್ದ ಬಹುರಾಷ್ಟ್ರೀಯ ಕಂಪೆನಿಯು ತಾನು ಬಿಡ್ ಗೆಲ್ಲುವುದಕ್ಕಾಗಿ ಸಿಎಂ ಸ್ಟಾಲಿನ್ ಅವರಿಗೆ 200 ಕೋಟಿ ರೂ.ಗಳ ಲಂಚ ನೀಡಿದೆ. ಅಲ್ಲದೇ ಡಿಎಂಕೆಯ ವಿವಿಧ ನಾಯಕರು ಒಟ್ಟಾರೆ 1.34 ಲಕ್ಷ ಕೋಟಿ ರೂ.ಗಳಷ್ಟು ಅಕ್ರಮ ಆಸ್ತಿ ಹೊಂದಿದ್ದಾರೆ. ಈ ಸಂಬಂಧ ಸಿಬಿಐ ತನಿಖೆ ನಡೆಸುವಂತೆ ಕೋರಿ ದೂರು ದಾಖಲಿಸುತ್ತೇನೆ ಎಂದಿದ್ದಾರೆ. ಇತ್ತ ಆರೋಪಗಳನ್ನು ಡಿಎಂಕೆ ತಳ್ಳಿ ಹಾಕಿದ್ದು, ಸಂಸದರಾದ ಆರ್.ಎಸ್. ಭಾರತಿ ಅವರು ಅಣ್ಣಾಮಲೈ ಆರೋಪ “ಒಂದು ಜೋಕ್’ ಎಂದಿದ್ದಾರೆ. Advertisement
BJPಯಿಂದ DMK ಫೈಲ್ಸ್ ರಿಲೀಸ್!
12:25 AM Apr 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.