Advertisement
ಗರ್ಭಿಣಿಯರು, ತುರ್ತು ವೈದ್ಯಕೀಯ ಸೇವೆಯ ಆವಶ್ಯಕತೆ ಇರುವಂಥ ವಿಶೇಷ ವಿಭಾಗದ ಪ್ರಯಾಣಿಕರು ವಿಮಾನದಲ್ಲಿ ಆಗಮಿಸಿದ್ದು, ಅವರಿಗೆ ವಿಮಾನ ನಿಲ್ದಾಣದಲ್ಲಿ ತುರ್ತು ನೆಲೆಯಲ್ಲಿ ಸೇವಾ ಸೌಲಭ್ಯಗಳು ಲಭಿಸಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಮುಂದೆ ಹೀಗಾಗಲಾರದು ಎಂಬ ಭರವಸೆ ಇದೆ ಎಂದು ಜಿಲ್ಲಾಧಿಕಾರಿ ಉದಯವಾಣಿಗೆ ತಿಳಿಸಿದ್ದಾರೆ. Advertisement
ದುಬಾೖ ಪ್ರಯಾಣಿಕರ ಪರದಾಟ: ಏರ್ಪೋರ್ಟ್ ನಿರ್ದೇಶಕರನ್ನು ಕರೆಸಿದ ಜಿಲ್ಲಾಧಿಕಾರಿ
09:15 AM May 15, 2020 | mahesh |
Advertisement
Udayavani is now on Telegram. Click here to join our channel and stay updated with the latest news.