Advertisement

ರೈತರಿಗೆ ತರಕಾರಿ ಬೀಜ ವಿತರಣೆ

04:15 PM May 10, 2020 | Suhan S |

ಹಳಿಯಾಳ: ಕಬ್ಬು, ಭತ್ತ, ಹತ್ತಿ ಇತರ ಬೆಳೆಗಳೊಂದಿಗೆ ರೈತರು ತರಕಾರಿ ಬೆಳೆ ಬೆಳೆಯುವುದನ್ನು ರೂಢಿಸಿಕೊಂಡರೆ ಆರ್ಥಿಕವಾಗಿ ಮುಂದೆ ಬರಬಹುದು ಎಂದು ಮುರ್ಕವಾಡ ಜಿಪಂ ಸದಸ್ಯೆ ಮಹೇಶ್ರಿ ಸಂಜು ಮಿಶ್ಯಾಳೆ ಅಭಿಪ್ರಾಯಪಟ್ಟರು.

Advertisement

ಮುರ್ಕವಾಡ ಪಂಚಾಯತ್‌ ವ್ಯಾಪ್ತಿಯಲ್ಲಿ ಕೃಷಿ ಇಲಾಖೆಯಿಂದರೈತರಿಗೆ ಮಂಜೂರಾದ ಟೊಮೆಟೊ, ಮೆಣಸಿನಕಾಯಿ, ಬೆಂಡೆಕಾಯಿ, ಬದನೆಕಾಯಿ ತರಕಾರಿ ಬೀಜಗಳ ಪ್ಯಾಕೆಟ್‌ ವಿತರಿಸಿ ಅವರು ಮಾತನಾಡಿದರು. ಹಳಿಯಾಳ ಕೃಷಿ ಇಲಾಖೆ ಅಧಿಕಾರಿ ಪಾಂಡುರಂಗ ಮಾನೆ, ಪ್ರಮುಖರಾದ ಸಂಜು ಮಿಶಾಳೆ, ಬಾಬು ಪಾಗೊಜಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next