Advertisement
ಯೋಜನೆ ವಿಸ್ತರಣೆ: ಮಾಜಿ ಪ್ರಧಾನಿ ದಿ| ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ನೀತಿ ಆಯೋಗವು 2015ರಲ್ಲಿ ಆರಂಭಿಸಿರುವ ಅಟಲ್ ಇನೋವೇಶನ್ ಮಿಷನ್(ಎಐಎಂ) ಅನ್ನು 2023ರ ಮಾರ್ಚ್‌ವರೆಗೆ ವಿಸ್ತರಿಸುವುದಕ್ಕೇ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ವಿಸ್ತೃತ ಅವಧಿಯಲ್ಲಿ 10,000 ಟಿಂಕರಿಂಗ್ ಲ್ಯಾಬ್‌ಗಳು(ಎಟಿಎಲ್), 101 ಅಟಲ್ ಇನ್‌ಕ್ಯುಬೇಷನ್ ಕೇಂದ್ರಗಳು(ಎಐಸಿ), 50 ಕಮ್ಯುನಿಟಿ ಇನೋವೇಶನ್ ಸೆಂಟರ್(ಎಸಿಐಸಿ) ಆರಂಭಿಸಲಾಗು ವುದು. ಹಾಗೆಯೇ 200 ಸ್ಟಾರ್ಟ್‌ಅಪ್ ಗಳಿಗೆ “ಅಟಲ್ ನ್ಯೂ ಇಂಡಿಯಾ ಚಾಲೆಂಜ್’ ಯೋಜನೆಯಡಿ ಬೆಂಬಲ ನೀಡಲಾಗುವುದು. ಅದಕ್ಕಾಗಿ ಕೇಂದ್ರ ಸರಕಾರ 2000 ಕೋಟಿ ರೂ. ಮೊತ್ತ ವಿನಿಯೋಗ ಮಾಡಲಿದೆ. Advertisement
ಸರಕಾರಿ ಯೋಜನೆಗಳಲ್ಲಿ ಇನ್ನು ಪೌಷ್ಟಿಕಾಂಶ ಇರುವ ಅಕ್ಕಿ ವಿತರಣೆ
11:19 PM Apr 08, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.