ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ವಿಳಂಬವಾಗಿದ್ದ ಡೀಸೆಲ್ ಸಬ್ಸಿಡಿ
ಯನ್ನು ಇದೀಗ ಎಲ್ಲರ ಖಾತೆಗೆ ಹಾಕಲಾಗಿದೆ. ಇನ್ನು ಮುಂದೆ ಇತರರ ಪಾಸ್ಪುಸ್ತಕದಲ್ಲಿ ಡೀಸೆಲ್ಅನ್ನು ಪಡೆಯಬಾರದು. ಮತ್ತೂಬ್ಬರ ಪಾಸ್ಪುಸ್ತಕದಲ್ಲಿ ಡೀಸೆಲ್ ನೀಡಿದರೆ ಅಂತಹ ಪೆಟ್ರೋಲ್ ಪಂಪ್ಗ್ಳನ್ನು ರದ್ದು ಪಡಿಸಲಾಗುವುದು ಎಂದು ಸಚಿವರು ಹೇಳಿದರು.
Advertisement
ಒಟ್ಟು 140 ಬೋಟುಗಳು ನೋಂದಾವಣೆಯಾಗಿವೆ. ಈ ಪೈಕಿ 137 ಜನರಿಗೆ ಸಬ್ಸಿಡಿ ಪಾಸ್ಪುಸ್ತಕವನ್ನು ನೀಡಲಾಗಿದೆ ಎಂದು ಮೀನುಗಾರಿಕಾ ಉಪ ನಿರ್ದೇಶಕ ಪಾರ್ಶÌನಾಥ್ ಹೇಳಿದರು.ಉಡುಪಿ ತಾ.ಪಂ. ಇ.ಓ. ಮೋಹನ್ರಾಜ್ ಉಪಸ್ಥಿತರಿದ್ದರು.