Advertisement

ದೂರ ಶಿಕ್ಷಣ: ದಿನಾಂಕ ವಿಸ್ತರಣೆ

07:25 PM Apr 02, 2019 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ 2018-19ನೇ ಸಾಲಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಏ.15ರವರೆಗೂ ವಿಸ್ತರಿಸಲಾಗಿದೆ.

Advertisement

ಬಿ.ಎ, ಬಿ.ಕಾಂ, ಬಿಬಿಎಂ ಪದವಿಯ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷ ಮತ್ತು ಸ್ನಾತಕೋತ್ತರ ಪದವಿಯ ಎಂ.ಎ, ಎಂ.ಕಾಂ, ಎಂ.ಎಸ್ಸಿ ಪ್ರಥಮ ಮತ್ತು ದ್ವಿತೀಯ ವರ್ಷಕ್ಕೆ ನೋಂದಾಯಿಸಿಕೊಳ್ಳಲು ಏ.15ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ಆಸಕ್ತ ಅಭ್ಯರ್ಥಿ ವಿಳಂಬ ಶುಲ್ಕ ಸಹಿತವಾಗಿ ಅರ್ಜಿ ಶುಲ್ಕ, ಪ್ರವೇಶಾತಿ ಶುಲ್ಕ ಸಲ್ಲಿಸಿ ನೇರವಾಗಿ ನಿರ್ದೇಶನಾಲಯದಲ್ಲಿ ಪ್ರವೇಶಾತಿ ಪಡೆಯಲು ಡಿ.ಡಿಯನ್ನು ವಿತ್ತಾಧಿಕಾರಿಗಳು, ಬೆಂಗಳೂರು ವಿವಿ, ಇವರ ಹೆಸರಿನಲ್ಲಿ ತರಬೇಕು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next