Advertisement
ಒಪ್ಪಂದದ ಪ್ರಕಾರ ಪ್ರತಿ ಬ್ರು ಕುಟುಂಬಕ್ಕೆ 4 ಲಕ್ಷ ರೂ. ನೀಡಲಾಗುತ್ತದೆ. ಅದನ್ನು ನಿಗದಿತ ಠೇವಣಿ ರೂಪದಲ್ಲಿ ಇರಿಸಲಾಗುತ್ತದೆ. 2 ವರ್ಷಗಳ ಕಾಲ ಪ್ರತಿ ತಿಂಗಳು 5 ಸಾವಿರ ರೂ. ನೀಡಲಾಗುತ್ತದೆ. ಜಮೀನು, 2 ವರ್ಷಗಳ ಕಾಲ ಪಡಿತರ ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರಕಾರ 600 ಕೋಟಿ ರೂ. ನೀಡಲಿದೆ.
Advertisement
ತ್ರಿಪುರಾದಲ್ಲೇ ಬ್ರು ಜನಾಂಗ ವಾಸ್ತವ್ಯ
10:13 AM Jan 18, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.