Advertisement
ಜತೆಗೆ ಇನ್ನು ಆರು ವಾರಗಳ ಒಳಗಾಗಿ ಹೊಸತಾಗಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಬೇಕು ಎಂದು ನ್ಯಾ.ಬಿ.ವಿ.ನಾಗರತ್ನ ಮತ್ತು ನ್ಯಾ.ಉಜ್ಜಲ್ ಭೂಯಾನ್ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ. ಆದರೆ, ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸದಂತೆ ಇರುವ ರಕ್ಷಣೆ ಆರು ವಾರಗಳಿಗೆ ಮುಂದುವರಿಯಲಿದೆ ಎಂದಿದೆ. ಪ್ರಸಕ್ತ ವರ್ಷದ ಜ.11ರಂದು ಪೈಜಲ್ ಮತ್ತು ಇತರ ಮೂವರ ವಿರುದ್ಧ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡವನ್ನು ಕರವತ್ತಿಯ ಕೋರ್ಟ್ ವಿಧಿಸಿತ್ತು. Advertisement
Law: ಕೇಸು ರದ್ದು: ಸಂಸದ ಫೈಜಲ್‌ಗೆ ಹಿನ್ನಡೆ
08:41 PM Aug 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.