Advertisement

Direct tax ಸಂಗ್ರಹ 18% ಹೆಚ್ಚಳ: 19.58 ಲಕ್ಷ ಕೋಟಿ ರೂ. ಸಂಗ್ರಹ‌

12:47 AM Apr 22, 2024 | Team Udayavani |

ಹೊಸದಿಲ್ಲಿ: ಮಾರ್ಚ್‌ಗೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಸಂಗ್ರಹವಾದ ನಿವ್ವಳ ನೇರ ತೆರಿಗೆಯಲ್ಲಿ ಶೇ.17.7 ರಷ್ಟು ಏರಿಕೆಯಾಗಿದೆ. 24ನೇ ಆರ್ಥಿಕ ವರ್ಷದಲ್ಲಿ 19.58 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ತೆರಿಗೆ ಇಲಾಖೆ ಹೇಳಿದೆ. ಆದಾಯ ಮತ್ತು ಕಾರ್ಪೋರೇಟ್‌ ತೆರಿಗೆಯಲ್ಲಿ ಹೆಚ್ಚಳ ವಾಗಿದ್ದು, ಬಜೆಟ್‌ನಲ್ಲಿ ಅಂದಾಜಿಸಿದ್ದಕ್ಕಿಂತ 1.35 ಲಕ್ಷ ಕೋಟಿ ರೂ. ಅಂದರೆ ಶೇ.7.4ರಷ್ಟು ಹೆಚ್ಚುವರಿಯಾಗಿ ಸಂಗ್ರಹವಾಗಿದೆ. ಈ ಮೂಲಕ ಒಟ್ಟಾರೆ ತೆರಿಗೆ ಸಂಗ್ರಹದ ಅಂದಾಜು 34.37 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next