Advertisement

ಜಲಮಂಡಳಿ ಅಧ್ಯಕ್ಷರ ಜತೆ ನೇರ ಫೋನ್‌-ಇನ್‌

06:38 AM May 24, 2019 | Lakshmi GovindaRaj |

ಬೆಂಗಳೂರು: ಜಲಮಂಡಳಿಯು ಶನಿವಾರ (ಮೇ.25) ಬೆಳಿಗ್ಗೆ 9 ರಿಂದ 10.30 ರವರೆಗೆ ಜಲಮಂಡಳಿಯ ಅಧ್ಯಕ್ಷರೊಂದಿಗೆ ನೇರ ಫೋನ್‌-ಇನ್‌ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

Advertisement

ಸಾರ್ವಜನಿಕರು ಕರೆ ಮಾಡುವ ಮೂಲಕ ಕುಡಿಯುವ ನೀರು ಕಡಿತ, ಒಳಚರಂಡಿ ಕೊಳವೆ ಸಮಸ್ಯೆ, ಇಳಿ ಗುಂಡಿಗಳಿಂದ ತ್ಯಾಜ್ಯ ನೀರು ಹೊರಬರುವುದು, ಜಲಮಾಪನ ಹಾಗೂ ನೀರಿನ ಬಿಲ್ಲಿನ ಕುರಿತ ಮುಂತಾದ ಕುಂದು-ಕೊರತೆಗಳನ್ನು ನೇರವಾಗಿ ತಿಳಿಸಿ ಪರಿಹಾರ ಕಂಡುಕೊಳ್ಳಬಹುದು.

ಗ್ರಾಹಕರು ತಮ್ಮ ಆರ್‌.ಆರ್‌.ಸಂಖ್ಯೆಯನ್ನು ತಿಳಿಸುವ ಮೂಲಕ ತಮ್ಮ ದೂರು ಸಲ್ಲಿಸಬಹುದು. ದೂ: 080-22945119.

Advertisement

Udayavani is now on Telegram. Click here to join our channel and stay updated with the latest news.

Next