Advertisement
ಕತ್ತಿನ ಹಿಂಭಾಗಕ್ಕೆ ಚೆಂಡು ಬಡಿದ ತಕ್ಷಣ ದಿಮುತ್ ನೆಲಕ್ಕುರುಳಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕರುಣರತ್ನೆ ಆರೋಗ್ಯದ ಬಗ್ಗೆ ಇನ್ನಷ್ಟೆ ವರದಿ ಪ್ರಕಟವಾಗಬೇಕಿದೆ. ಕ್ರೀಸ್ ತೊರೆಯುವ ಮೊದಲು ಅವರು 46 ರನ್‌ಗಳಿಸಿದ್ದರು. Advertisement
ಕಮಿನ್ಸ್ ಬೌನ್ಸರ್‌ಗೆ ಆಸ್ಪತ್ರೆ ಸೇರಿದ ಲಂಕಾ ಕ್ರಿಕೆಟಿಗ
12:30 AM Feb 03, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.