Advertisement
ಮಧ್ಯಪ್ರದೇಶದ ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲು ಶಿವರಾಜ್ ಸಿಂಗ್ ಚೌಹಾಣ್ ವಿದಿಷಾ ಕ್ಷೇತ್ರದಿಂದ 15 ವರ್ಷ ಕಾಲ ಲೋಕಸಭೆ ಸದಸ್ಯರಾಗಿದ್ದರು. ಒಂದೊಮ್ಮೆ ದಿಗ್ವಿಜಯ ಸಿಂಗ್ ಮತ್ತು ಶಿವರಾಜ್ ನಡುವೆ ಹೋರಾಟ ಅಂತಿಮ ಎಂದಾದರೆ, ಈ ಬಾರಿಯ ಚುನಾವಣೆಯಲ್ಲಿ ಭೋಪಾಲ ಕ್ಷೇತ್ರ ಹೈಪ್ರೊಫೈಲ್ ಕ್ಷೇತ್ರಗಳಲ್ಲಿ ಒಂದಾಗಲಿದೆ. Advertisement
ದಿಗ್ವಿಜಯ್ ವಿರುದ್ಧ ಚೌಹಾಣ್ ಸ್ಪರ್ಧೆ?
02:09 AM Mar 25, 2019 | Sriram |
Advertisement
Udayavani is now on Telegram. Click here to join our channel and stay updated with the latest news.