Advertisement

Reliance Digital: ಇಂದಿನಿಂದ ಡಿಜಿಟಲ್‌ ಇಂಡಿಯಾ ಮಾರಾಟ

08:46 PM Jul 13, 2023 | Team Udayavani |

ಬೆಂಗಳೂರು: ರಿಲಯನ್ಸ್‌ ಡಿಜಿಟಲ್‌ ಮೊದಲ ಹಂತದ ಬಹು ನಿರೀಕ್ಷಿತ “ಡಿಜಿಟಲ್‌ ಇಂಡಿಯಾ ಮಾರಾಟ” ಜುಲೈ 14ರಿಂದ ಆರಂಭಗೊಂಡಿದೆ.

Advertisement

ಅಗಾಧ ಪ್ರಮಾಣದ ಎಲೆಕ್ಟ್ರಾನಿಕ್ಸ್‌ ವಸ್ತುಗಳಲ್ಲಿ ಗ್ರಾಹಕರು ತಮಗೆ ಬೇಕಾಗಿರುವುದನ್ನು ನಂಬಲಸಾಧ್ಯ ಬೆಲೆಗೆ ಪಡೆಯಬಹುದು. ಹೆಸರಾಂತ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ ಮೇಲೆ 10,000 ರೂ. ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಈ ಅವಕಾಶ ಜು.16ರ ವರೆಗೆ ರಿಲಯನ್ಸ್‌ ಡಿಜಿಟಲ್‌ ಸ್ಟೋರ್‌ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಹಾಗೂ //www.reliancedigital.in ನಲ್ಲೂ ಲಭ್ಯವಿದೆ. ಪ್ರತಿ ಖರೀದಿಯೊಂದಿಗೆ ವಿಶೇಷ ಆಫ‌ರ್‌, ಡೋರ್‌ ಸ್ಟೆಫ್ ಡೆಲಿವರಿ ಇರಲಿದೆ. ಜತೆಗೆ ಸುಲಭ ಇಎಂಐ ಕಂತಗಳ ಅವಕಾಶವನ್ನೂ ಕಲ್ಪಿಸಲಾಗಿದೆ.

ಹೊಸದಾಗಿ ಬಿಡುಗಡೆಗೊಂಡ ಒಪ್ಪೋ ರೆನೋ 10ಪ್ರೊ 5ಜಿ ಸಿರೀಸ್‌ ಪ್ರಾರಂಭಿಕ ಬೆಲೆ 39,999 ರೂ., ಸ್ಯಾಮ್‌ಸಾಂಗ್‌ ಗ್ಯಾಲಕ್ಸಿ ಎಸ್‌23 ಆಲ್ಟ್ರಾ 1.6 ಲಕ್ಷ ರೂ., ಗೃಹ ಉಪಯೋಗಿ ಎಲೆಕ್ಟ್ರಾನಿಕ್‌ ವಸ್ತುಗಳು, ಲ್ಯಾಪ್‌ಟಾಪ್‌ ಮತ್ತು ಇತರ ಸಲಕರಣೆ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next