Advertisement

ಮುಂದಿನ ವರ್ಷ ಡೀಸೆಲ್‌ ರಿಕ್ಷಾ ನಿಷೇಧ

09:43 AM Nov 08, 2019 | Hari Prasad |

ಪಟ್ನಾ: ಮುಂದಿನ ವರ್ಷ ಜ. 31ರ ವೇಳೆಗೆ ಪಟ್ನಾದಲ್ಲಿ ಡೀಸೆಲ್‌ ಚಾಲಿತ ಆಟೋ ರಿಕ್ಷಾಗಳ ಓಡಾಟ ಸಂಪೂರ್ಣವಾಗಿ ನಿಷೇಧವಾಗಲಿದೆ ಎಂದು ಬಿಹಾರ ಸರಕಾರ ಘೋಷಿಸಿದೆ.

Advertisement

ಡೀಸೆಲ್‌ ಚಾಲಿತ ಆಟೋ ಬದಲಿಗೆ ಚಾಲಕರಿಗೆ ಸಿಎನ್‌ಜಿ ಅಥವಾ ಬ್ಯಾಟರಿ ಚಾಲಿತ ರಿಕ್ಷಾಗಳನ್ನು ಓಡಿಸಲು ಉತ್ತೇಜಿಸಲಾಗುವುದು. ವಾಯು ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಹಾರ ಸಂಚಾರ ಕಾರ್ಯದರ್ಶಿ ಸಂಜಯ್‌ ಕುಮಾರ್‌ ಅಗರ್ವಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next