Advertisement
ಈ ಬಾರಿ ಅವರ ಧಾರ್ಮಿಕ ಸಲಹೆಗಾರ್ತಿಯನ್ನೇ ವಿವಾಹವಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ವರದಿಗಳು ವಿವಿಧ ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿವೆ. ಜ.1ರಂದೇ ಈ ಮದುವೆ ಲಾಹೋರ್‌ನಲ್ಲಿ ನಡೆದಿತ್ತು. ಧಾರ್ಮಿಕ ವಿಧಿಗಳನ್ನು ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ನಾಯಕ ಮುಫ್ತಿ ಸಯೀದ್ ನಡೆಸಿಕೊಟ್ಟಿದ್ದಾರೆ. ಮತ್ತೂಬ್ಬ ಪ್ರಮುಖ ನಾಯಕ ಅವಾನ್ ಚೌಧರಿ ಕೂಡ ಭಾಗವಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚೌಧರಿ “ಜ.1ರಂದು ಇಮ್ರಾನ್ ಜತೆಗೇ ಇದ್ದೆ’ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ವಿವಾಹವಾಗಿದ್ದನ್ನು ತಿರಸ್ಕರಿಸಿದ್ದಾರೆ. Advertisement
3ನೇ ಮದುವೆಯಾದರೇ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್?
06:20 AM Jan 07, 2018 | |
Advertisement
Udayavani is now on Telegram. Click here to join our channel and stay updated with the latest news.