Advertisement
ಅಂದು ಭಾರತ ತಂಡದ ನಾಯಕನಾಗಿದ್ದ ಎಂ.ಎಸ್.ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಭಾರತ ಚಾಂಪಿಯನ್ ಆಗುವಂತೆ ಮಾಡಿದ್ದರು. ವಿಶ್ವಕಪ್ ಮುಗಿದು 3 ತಿಂಗಳ ನಂತರ ಲಂಡನ್‌ನಲ್ಲಿ ಬ್ಯಾಟನ್ನು ಹರಾಜು ಹಾಕಲಾಗಿತ್ತು. ವಿಶೇಷ ಎಂದರೆ ಈ ಬ್ಯಾಟ್ 72 ಲಕ್ಷ ರೂ.ಗೆ ಹರಾಜು ಆಗಿದೆ. ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತಕ್ಕೆ ಹರಾಜಾದ ಬ್ಯಾಟ್ ಆಗಿದೆ. ಹರಾಜಿನಿಂದ ಬಂದ ಹಣವನ್ನು ಧೋನಿ ಪತ್ನಿ ಸಾಕ್ಷಿ ನಡೆಸುತ್ತಿರುವ ಸಾಮಾಜಿಕ ಸಂಸ್ಥೆಗೆ ಬಳಸಲಾಗಿದೆ. Advertisement
2011ರ ವಿಶ್ವಕಪ್‌ನ ಧೋನಿ ಬ್ಯಾಟ್ ಗರಿಷ್ಠ ಮೊತ್ತಕ್ಕೆ ಹರಾಜು
07:15 AM Apr 03, 2018 | |
Advertisement
Udayavani is now on Telegram. Click here to join our channel and stay updated with the latest news.