Advertisement
“ಧೋನಿ ಬಹಳ ಕಾಲದ ಬಳಿಕ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅವರು ನಿಧಾನ ಗತಿಯಲ್ಲಿ ಆಡಿರಬಹುದು, ಆದರೆ ಈ ಆಟ ಅವರಲ್ಲಿ ಅಪಾರ ಆತ್ಮವಿಶ್ವಾಸ ತುಂಬಿಸಿರುವುದು ಸುಳ್ಳಲ್ಲ. ಧೋನಿ 4ನೇ ಕ್ರಮಾಂಕದಲ್ಲಿ ಆಡಲಿಳಿದರೆ ಆಟಕ್ಕೆ ಕುದುರಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ನಿಧಾನವಾಗಿ ಒತ್ತಡವನ್ನೂ ನಿವಾರಿಸಲು ಸಾಧ್ಯವಾಗುತ್ತದೆ. ಕೇದಾರ್ ಜಾಧವ್ 5ನೇ ಕ್ರಮಾಂಕದಲ್ಲಿ ಬರಬಹುದು. ಸದ್ಯ ಕೊಹ್ಲಿ, ಧೋನಿ, ಜಾಧವ್ ಮತ್ತು ಕಾರ್ತಿಕ್ ಅವರಿಂದ ಭಾರತದ ಮಧ್ಯಕ ಕ್ರಮಾಂಕ ಹೆಚ್ಚು ಬಲಿಷ್ಠವಾಗಿದೆ’ ಎಂದು ದಾದಾ ಅಭಿಪ್ರಾಯಪಟ್ಟರು. Advertisement
ಧೋನಿ 4ನೇ ಕ್ರಮಾಂಕದಲ್ಲೇ ಆಡಬೇಕು: ಗಂಗೂಲಿ
12:30 AM Jan 20, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.