Advertisement

ಟೀಮ್‌ ಇಂಡಿಯಾಕ್ಕೆ ಧೋನಿ ಔತಣ

12:35 AM Mar 08, 2019 | |

ರಾಂಚಿ: 3ನೇ ಏಕದಿನ ಪಂದ್ಯಕ್ಕಾಗಿ ಧೋನಿ ತವರಾದ ರಾಂಚಿಗೆ ಆಗಮಿಸಿದ ಟೀಮ್‌ ಇಂಡಿಯಾಕ್ಕೆ ಅಚ್ಚರಿಯೊಂದು ಕಾದಿತ್ತು. ಬುಧವಾರ ರಾತ್ರಿ ತಂಡದ ಸದಸ್ಯರೆಲ್ಲರಿಗೂ ಧೋನಿ ಮತ್ತು ಪತ್ನಿ ಸಾಕ್ಷಿ ತಮ್ಮ ರಾಂಚಿ ನಿವಾಸದಲ್ಲಿ ಭರ್ಜರಿ ಔತಣ ಕೂಟವೊಂದನ್ನು ಏರ್ಪಡಿಸಿದ್ದರು.

Advertisement

ನಾಯಕ ಕೊಹ್ಲಿ ಮತ್ತು ಸ್ಪಿನ್ನರ್‌ ಚಾಹಲ್‌ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಸಮೇತ ಪೋಸ್ಟ್‌ ಮಾಡಿದ್ದಾರೆ.
“ಗ್ರೇಟ್‌ ನೈಟ್‌, ಪಫೆìಕ್ಟ್ ಟೀಮ್‌ ಇವ್ನಿಂಗ್‌. ಗುಡ್‌ ಫ‌ುಡ್‌, ಫ‌ನ್‌ ಚಾಟ್ಸ್‌…’ ಎಂದು ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ.
“ಥ್ಯಾಂಕ್ಯೂ, ಧೋನಿ ಭಾಯ್‌-ಸಾಕ್ಷಿ ಭಾಬಿ’ ಎಂದು ಚಾಹಲ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next