Advertisement
ಅದರಂತೆ, ಕೃಷಿ ಮೇಳದ ಮುಖ್ಯ ಆಕರ್ಷಣಿಯ ಭಾಗವಾದ ಮತ್ಸ್ಯ ಮೇಳವನ್ನೂ ಕೂಡ ಬೃಹತ್ ಪ್ರಮಾಣದಲ್ಲಿ ಏರ್ಪಡಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಒಣಬೇಸಾಯ ತಾಂತ್ರಿಕತೆಗಳಿಗೆ ಹೆಚ್ಚು ಒತ್ತುಕೊಟ್ಟು ಕರ್ನಾಟಕ ಸರಕಾರದ ಕೃಷಿಭಾಗ್ಯ ಯೋಜನೆಯ ಅಂಶಗಳಾದ ಕೃಷಿ ಹೊಂಡ, ಸೂಕ್ಷ್ಮನೀರಾವರಿ, ಸಮಗ್ರ ಕೃಷಿ ಪದ್ಧತಿ, ಹಸಿರು ಮನೆಯಲ್ಲಿ ಹೂ ಮತ್ತು ತರಕಾರಿ ಬೆಳೆ ಬೆಳೆಯುವ ಕುರಿತು ರೈತರಿಗೆ ಮನವರಿಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜೈವಿಕ ಇಂಧನದ ಉತ್ಪಾದನೆ, ಸಂಸ್ಕರಣೆ ಮತ್ತು ಅದನ್ನು ವಾಹನಗಳಿಗೆ ಬಳಕೆ ಬಗ್ಗೆ ಮಾಹಿತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. Advertisement
22ರಿಂದ ಧಾರವಾಡ ಕೃಷಿ ಮೇಳ
05:27 PM Sep 13, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.