Advertisement

ಶಾಸಕ ರಾಘವೇಂದ್ರ ಹಿಟ್ನಾಳ ಅವರ ಅಧಿಕಾರವಧಿಯಲ್ಲಿ ಕೈಗೊಂಡ ಅಭಿವೃದ್ಧಿ

03:44 PM Sep 01, 2022 | Team Udayavani |

ಬೃಹತ್ನೀರಾವರಿ ಯೋಜನೆಗಳು

  • 00 ಕೋಟಿ ರೂ. ಮೊತ್ತದ ಕಾಮಗಾರಿಗಳು
  • ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ00 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಕಾಲುವೆಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು.
  • 80 ಕೋಟಿ ರೂ.ವೆಚ್ಚದಲ್ಲಿ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ ಜಾರಿಗೊಳಿಸಿದೆ. ಬೆಟಗೇರಿ, ಮೈನಹಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂಧೋಗಿ, ಬಿಕನಹಳ್ಳಿ ಗ್ರಾಮಗಳ ಒಟ್ಟು 2425 ಹೆಕ್ಟೇರ್‌ ಪ್ರದೇಶ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ.
  • ಬಹದ್ದೂರ ಬಂಡಿ ಏತ ನೀರಾವರಿ ಯೋಜನೆ-188.00 ಕೋಟಿ ರೂ. ವೆಚ್ಚದಲ್ಲಿ ಕೊಪ್ಪಳ, ಕಿಡದಾಳ, ಬಸಾಪುರ, ಗಿಣಗೇರಾ, ಕನಕಾಪುರ, ಅಲ್ಲಾನಗರ, ಹಿರೇಬಗನಾಳ, ಚಿಕ್ಕಬಗನಾಳ, ಕುಣಿಕೇರಿ, ಲಾಚನಕೇರಿ, ಹಾಲವರ್ತಿ, ಮೆಳ್ಳಿಕೇರಿ, ಹ್ಯಾಟಿ, ಗೊಂಡಬಾಳ, ಮುದ್ದಾಬಳ್ಳಿ, ಹೊಸಹಳ್ಳಿ, ಬಹದ್ದೂರಬಂಡಿ, ಹೂವಿನಾಳ ಗ್ರಾಮಗಳ 5256 ಹೆಕ್ಟೇರ್‌ ಪ್ರದೇಶಕ್ಕೆ6 ಟಿಎಂಸಿ ನೀರು ಬಳಸಿ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿ.
  • ತುಂಗಾಭದ್ರಾ ಎಡದಂಡೆ ಕಾಲುವೆಯಿಂದ ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದ ಹತ್ತಿರ ಹತ್ತಿರ55 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಮುಖಾಂತರ 2000 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ.
  • ಸಿಂಗಟಾಲೂರು ಏತ ನೀರಾವರಿ ಯೋಜನೆಯ ವ್ಯಾಪ್ತಿಯಡಿ ಬರುವ ಕೊಪ್ಪಳ ತಾಲೂಕಿನ ಕವಲೂರು, ಮುರ್ಲಾಪುರ, ಘಟ್ಟಿರಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಅಳವಂಡಿ, ಮೋರನಹಳ್ಳಿ, ಬೆಟಗೇರಿ, ಹಿರೇಸಿಂಧೋಗಿ, ಕೋಳೂರು ಹಾಗೂ ಹಂದ್ರಾಳ ಗ್ರಾಮಗಳ ಒಟ್ಟು 14 ಕೆರೆಗಳನ್ನು 20 ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ಸಾಮರ್ಥ್ಯದ ಶೇ 50 ತುಂಬಿಸುವ ಕಾಮಗಾರಿ ಮಂಜೂರು ಮಾಡಲಾಗಿದೆ. ಟೆಂಡರ್‌ ಕರೆಯಲಾಗಿದೆ. ಮೌಲ್ಯಮಾಪನ ಹಂತದಲ್ಲಿದೆ.
Advertisement

ಣ್ಣ ನೀರಾವರಿ ಯೋಜನೆಗಳು: 424.00 ಕೋಟಿ  ರೂ. ಮೊತ್ತದ ಕಾಮಗಾರಿಗಳು

  • ಕೊಪ್ಪಳ ತಾಲೂಕಿನಲ್ಲಿ ಕೊಪ್ಪಳ ಜಿಲ್ಲೆಗೆ ಮಾದರಿಯಾಗಿ ಕೋಳೂರು ಗ್ರಾಮದ ಹತ್ತಿರ ಬ್ರಿಡ್ಜ್ ಕಮ್‌ ಬ್ಯಾರೇಜ್‌ ನಿರ್ಮಾಣ. 5.00 ಕೋಟಿ ರೂ.ಹಾಗೂ 300 ಎಕರೆ ನೀರಾವರಿ ಪ್ರದೇಶವಾಗಿದೆ.
  • 00 ಕೋಟಿ ರೂ. ವೆಚ್ಚದಲ್ಲಿ ಯಲಬುರ್ಗಾ- ಕೊಪ್ಪಳ ತಾಲೂಕಿನ ಕೆರೆ ತುಂಬಿಸುವ ಯೋಜನೆಯಡಿ ಕೊಪ್ಪಳ ತಾಲೂಕಿನ ಕೆರೆಹಳ್ಳಿ, ಗಿಣಗೇರಾ, ಕೊಪ್ಪಳ ಹುಲಿಕೆರೆ, ಹಲಗೇರಿ ಹಾಗೂ ಕೋಳೂರು ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ.
  • ಕೊಪ್ಪಳ ತಾಲೂಕಿನ ಮಾದಿನೂರು- ದೇವಲಾಪುರ ಗ್ರಾಮದ ಮದ್ಯದಲ್ಲಿ ಹರಿಯುವ ಹಿರೇಹಳ್ಳದಲ್ಲಿ ಬ್ರಿಡ್ಜ್ ಕಮ್‌ ಬ್ಯಾರೇಜ್‌ ನಿರ್ಮಾಣ. 9.90 ಕೋಟಿ. ರೂ. ವೆಚ್ಚದಲ್ಲಿ.
  • ಕೊಪ್ಪಳ ತಾಲೂಕಿನ ಕಾಟ್ರಹಳ್ಳಿ-ಗುನ್ನಳ್ಳಿ ಗ್ರಾಮದ ಮದ್ಯ ಹರಿಯುವ ಹಿರೇಹಳ್ಳದಲ್ಲಿ ಬ್ರಿಡ್ಜ್ ಕಮ್‌ ಬ್ಯಾರೇಜ್‌ ನಿರ್ಮಾಣ-9.90 ಕೋಟಿ. ರೂ.
  • ಕೊಪ್ಪಳ ತಾಲೂಕಿನ ಯತ್ನಟ್ಟಿ-ಓಜನಹಳ್ಳಿ ಗ್ರಾಮದ ಮದ್ಯ ಹರಿಯುವ ಹಿರೇಹಳ್ಳದಲ್ಲಿ ಬ್ಯಾರೇಜ್‌ ನಿರ್ಮಾಣ- 50 ಕೋಟಿ. ರೂ.
  • ಕೊಪ್ಪಳ ತಾಲೂಕಿನ ದದೇಗಲ್‌ ಗ್ರಾಮದ ಹತ್ತಿರ ಹರಿಯುವ ಹಿರೇಹಳ್ಳದಲ್ಲಿ ಬ್ಯಾರೇಜ್‌ ನಿರ್ಮಾಣ-8.00 ಕೋಟಿ.ರೂ.
  • ಕೊಪ್ಪಳ ತಾಲೂಕಿನ ಹಿರೇಸಿಂಧೋಗಿ-ಚಿಕ್ಕಸಿಂಧೋಗಿ ಗ್ರಾಮದ ಮದ್ಯ ಹರಿಯುವ ಹಿರೇಹಳ್ಳದಲ್ಲಿ ಬ್ಯಾರೇಜ್‌ ನಿರ್ಮಾಣ-8.55 ಕೋಟಿ. ರೂ.
  • ಕೊಪ್ಪಳ ತಾಲೂಕಿನ ಮುರ್ಲಾಪುರ, ಭೋಚನಹಳ್ಳಿ ಹಾಗೂ ಹಂದ್ರಾಳ ಗ್ರಾಮದ ಹತ್ತಿರ ಹರಿಯುವ ಹಳ್ಳಗಳಿಗೆ ಸರಣಿ ಚೆಕ್‌ ಡ್ಯಾಂ ನಿರ್ಮಾಣ-7.00 ಕೋಟಿ.ರೂ.
  • ಕೊಪ್ಪಳ ತಾಲೂಕಿನ ಕವಲೂರು ಹಾಗೂ ಅಳವಂಡಿ ಗ್ರಾಮದ ಹತ್ತಿರ ಹರಿಯುವ ಹಳ್ಳಗಳಿಗೆ ಸರಣಿ ಚೆಕ್‌ ಡ್ಯಾಂ ನಿರ್ಮಾಣ-6.50 ಕೋಟಿ. ರೂ.
  • ಕೊಪ್ಪಳ ತಾಲೂಕಿನ ಅಳವಂಡಿ, ರಘುನಾಥನಹಳ್ಳಿ, ಬಿಸರಹಳ್ಳಿ, ಬೆಟಗೇರಿ, ಘಟ್ಟಿರಡ್ಡಿಹಾಳ ಗ್ರಾಮಗಳಲ್ಲಿ ಹರಿಯುವ ಹಳ್ಳಗಳಿಗೆ ಸರಣಿ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಗಳು-13.50 ಕೋಟಿ.ರೂ.
  • ಕೊಪ್ಪಳ ತಾಲೂಕಿನ ಭೋಚನಹಳ್ಳಿ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ಬ್ರಿಡ್ಜ್ ಕಮ್‌ ಬ್ಯಾರೇಜ್‌ ನಿರ್ಮಾಣ-2 ಕೋಟಿ ರೂ.
  • ಕೊಪ್ಪಳ ತಾಲೂಕಿನ ಬೂದಿಹಾಳ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ಬ್ರಿಡ್ಜ್ ಕಮ್‌ ಬ್ಯಾರೇಜ್‌ ನಿರ್ಮಾಣ-4.25 ಕೋಟಿ. ರೂ.
  • ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ಬ್ರಿಡ್ಜ್ ಕಮ್‌ ಬ್ಯಾರೇಜ್‌ ನಿರ್ಮಾಣ- 1 ಕೋಟಿ.ರೂ.
  • ತಿಗರಿ ಗ್ರಾಮದ ಏತ ನೀರಾವರಿ ಯೋಜನೆಯ ಕಾಲುವೆ ಅಭಿವೃದ್ಧಿ ಕಾಮಗಾರಿಗಳು50 ಕೋಟಿ ರೂ.
  • ಮುಂಡರಗಿ ಗ್ರಾಮದ ಏತ ನೀರಾವರಿ ಯೋಜನೆಯ ಕಾಮಗಾರಿಗಳು-1 ಕೋಟಿ ರೂ.
  • ತಿಗರಿ ಗ್ರಾಮದ ಹತ್ತಿರ ಏತ ನೀರಾವರಿ ಯೋಜನೆ ಕಾಮಗಾರಿ-2.00 ಕೋಟಿ. ರೂ.
  • ಹಿರೇಬಗನಾಳ ಗ್ರಾಮದ ಏತ ನೀರಾವರಿ ಯೋಜನೆಯ ಪುನಶ್ಚೇತನ ಕಾಮಗಾರಿ90 ಕೋಟಿ ರೂ.
  • ಕೊಪ್ಪಳ ತಾಲೂಕಿನ ಯತ್ನಟ್ಟಿ ಗ್ರಾಮದ ಹತ್ತಿರ ಹರಿಯುವ ಹಿರೇಹಳ್ಳಕ್ಕೆ ಚೆಕ್‌ ಡ್ಯಾಂ ಕಮ್‌ ಕಾಸವೇ ನಿರ್ಮಾಣ- 1.50 ಕೋಟಿ ರೂ.
  • ಕೊಪ್ಪಳ ತಾಲೂಕಿನಲ್ಲಿ ಸರಣಿ ಚೆಕ್‌ಡ್ಯಾಂಗಳು, ಏತ ನೀರಾವರಿ ಕಾಮಗಾರಿಗಳು, ಕೆರೆಗಳ ಪುನಶ್ಚೇತನ, ಬ್ಯಾರೇಜ್‌ ಕಮ್‌ ಬ್ರಿಡ್ಜ್ ನಿರ್ಮಾಣ-21.55 ಕೋಟಿ. ರೂ.
  • ಕೊಪ್ಪಳ ತಾಲೂಕಿನಲ್ಲಿ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ಹಾಗೂ ಬ್ಯಾರೇಜ್‌ ಕಮ್‌ ಬ್ರಿಡ್ಜ್ ಕಾಮಗಾರಿಗಳು. 21.40 ಕೋಟಿ. ರೂ.
  • ಕೊಪ್ಪಳ ನಗರದ ಗವಿಮಠ ಕೆರೆ ಅಭಿವೃದ್ಧಿ ಕಾಮಗಾರಿ -1.00 ಕೋಟಿ ರೂ.
  • ಗಿಣಗೇರಾ ಗ್ರಾಮದ ಕೆರೆಯ ಸರ್ವಾಂಗೀಣ ಅಭಿವೃದ್ಧಿ ಕಾಮಗಾರಿ-3.00 ಕೋಟಿ ರೂ.

್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಇಂಜಿನಿಯರಿಂಗ್ಇಲಾಖೆ

  • ಸುವರ್ಣ ಗ್ರಾಮ ಯೋಜನೆಯಡಿ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು-30.00 ಕೋಟಿ ರೂ.
  • ಗ್ರಾಮ ವಿಕಾಸ ಯೋಜನೆಯಡಿ ಹನುಕುಂಟಿ, ಹೊರತಟ್ನಾಳ, ಬಹದ್ದೂರಬಂಡಿ, ಗಬ್ಬೂರು ಹಾಗೂ ಕೆರೆಹಳ್ಳಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು-3.75 ಕೋಟಿ ರೂ.
  • ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಬೋಚನಹಳ್ಳಿ, ಲಾಚನಕೇರಿ, ಬೇಳೂರು, ಹಿರೇಬಗನಾಳ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕಾಮಗಾರಿಗಳು- 00 ಕೋಟಿ ರೂ.
  • ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ.
  • ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಹಂತ 1, 2, ಮತ್ತು 3ರಡಿ03 ಕಿ.ಮೀ. ರಸ್ತೆ ನಿರ್ಮಾಣ-31.44 ಕೋಟಿ ರೂ.
  • ಗ್ರಾಮ ಪಥ ಗಾಂಧಿ ಪಥ ಯೋಜನೆಯಡಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಹಳ್ಳಿಗಳ ಸಂಪರ್ಕ ಕಲ್ಪಿಸುವ97 ಕಿ.ಮೀ. ರಸ್ತೆ ನಿರ್ಮಾಣ-14.00 ಕೋಟಿ. ರೂ.

ಗರಸಭೆ ಕೊಪ್ಪಳ

  • ಕೊಪ್ಪಳ ನಗರದಲ್ಲಿ ಜೆ.ಪಿ ಮಾರುಕಟ್ಟೆ ನಿರ್ಮಾಣ- 5.00 ಕೋಟಿ ರೂ.
  • ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 337 ಮನೆಗಳ ನಿರ್ಮಾಣ ಕಾಮಗಾರಿಗಳು-16.00 ಕೋಟಿ ರೂ.
  • ನಗರೋತ್ಥಾನ ಯೋಜನೆಯಡಿ ವಿವಿಧ ಹಂತಗಳಲ್ಲಿ ಮೂಲಭೂತ ಸೌಕರ್ಯ ಕಾಮಗಾರಿಗಳು-100.00 ಕೋಟಿ ರೂ.

ಜೆಸ್ಕಾಂ: ಕೊಪ್ಪಳ ಕೊಪ್ಪಳ ತಾಲೂಕಿನ ಲಿಂಗದಹಳ್ಳಿ, ನಿಲೋಗಿಪುರ, ಮುದ್ದಾಬಳ್ಳಿ ಗ್ರಾಮಗಳಲ್ಲಿ ವಿದ್ಯುತ್‌ ಸಬ್‌ಸ್ಟೇಶನ್‌ ನಿರ್ಮಾಣ-15.00 ಕೋಟಿ  ರೂ.

  • ಕೊಪ್ಪಳ ನಗರದಲ್ಲಿ ವಿದ್ಯುತ್‌ ವಿತರಣಾ ವ್ಯವಸ್ಥೆ ಸುಧಾರಣೆ ಕಾಮಗಾರಿ-6.66 ಕೋಟಿ. ರೂ.
Advertisement

ನ್ನತ ಶಿಕ್ಷಣ ಇಲಾಖೆ: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ. ಕೊಪ್ಪಳ ಮಂಜೂರಾತಿ ಹಾಗೂ ಕಟ್ಟಡ ನಿರ್ಮಾಣ-161.00 ಕೋಟಿ  ರೂ.

  • ಕೊಪ್ಪಳ ನಗರದಲ್ಲಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಮಂಜೂರಾತಿ ಮತ್ತು ದದೇಗಲ್‌ ಗ್ರಾಮದ ಹತ್ತಿರ ಭೂಮಿ ಮಂಜೂರಾತಿ-4.00 ಕೋಟಿ. ರೂ.
  • ಕೊಪ್ಪಳ ನಗರದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರಾತಿ ಹಾಗೂ ಕಾಲೇಜು ಕಟ್ಟಡ ನಿರ್ಮಾಣ -4.00 ಕೋಟಿ ರೂ.
  • ಮುನಿರಾಬಾದ್‌ ಗ್ರಾಮದಲ್ಲಿ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಮಂಜೂರು ಮಾಡಲಾಗಿದೆ.
  • ಕೊಪ್ಪಳ ನಗರದಲ್ಲಿ ಕೈಗಾರಿಕೆ ತರಬೇತಿ ಕೇಂದ್ರ, ಟಣಕನಕಲ್‌ ಸ್ಥಾಪನೆ ಕಟ್ಟಡ ನಿರ್ಮಾಣ-3.00 ಕೋಟಿ ರೂ.

ಲ್ಪಸಂಖ್ಯಾತರ ಕಲ್ಯಾಣ ಇಲಾಖೆ:

  • ಎಂ.ಎಸ್‌.ಡಿ.ಪಿ. ಯೋಜನೆಯಡಿ ಕೊಪ್ಪಳ ನಗರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶಾಲಾ-ಕಾಲೇಜುಗಳನ್ನು ಅಭಿವೃದ್ಧಿ-6.00 ಕೋಟಿ ರೂ.
  • ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮವಾಗಿ ಭೂ ಒಡೆತನ ಯೋಜನೆಯಡಿ 250 ಅಲ್ಪಸಂಖ್ಯಾತ ಭೂರಹಿತ ಕೃಷಿ ಕಾರ್ಮಿಕರಿಗೆ ತಲಾ 2 ಎಕರೆಯಂತೆ ಒಟ್ಟು 500 ಎಕರೆ ಭೂಮಿ ಒದಗಿಸಲಾಗಿದೆ.
  • ಅಲ್ಪಸಂಖ್ಯಾತರ ಮೆಟ್ರಿಕ್‌ ನಂತರದ ವಸತಿ ನಿಲಯಗಳನ್ನು ಮಂಜೂರು ಮಾಡಲಾಗಿದೆ.
  • ಮೆಟ್ರಿಕ್‌ ನಂತರದ ಬಾಲಕರ ವಸತಿ ಶಾಲೆ ಕೊಪ್ಪಳ ಕಟ್ಟಡ ನಿರ್ಮಾಣ-2.00 ಕೋಟಿ ರೂ.
  • ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಪದವಿ ಪೂರ್ವ ವಸತಿ ಶಾಲೆ ಹಿರೇಸಿಂಧೋಗಿ- 9.00 ಕೋಟಿ ರೂ.
  • ಲಿಂಗದಹಳ್ಳಿ ಗ್ರಾಮದಲ್ಲಿ ಕೇಂದ್ರೀಯ ನವೋದಯ ಮಾದರಿ ಅಲ್ಪಸಂಖ್ಯಾತರ ವಸತಿ ಶಾಲೆ ಮಂಜೂರಾತಿ ಹಾಗೂ ವಸತಿ ಶಾಲೆ ಕಟ್ಟಡ ನಿರ್ಮಾಣ- 25.00 ಕೋಟಿ ರೂ.

ಮಾಜ ಕಲ್ಯಾಣಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:

  • ಕವಲೂರು ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡ ನಿರ್ಮಾಣ-9.17 ಕೋಟಿ ರೂ.
  • ಗಿಣಗೇರಾ ಹಾಗೂ ಕೊಪ್ಪಳದಲ್ಲಿ ವಸತಿ ನಿಲಯ ಕಟ್ಟಡ ನಿರ್ಮಾಣ-6 ಕೋಟಿ ರೂ.
  • ಅಳವಂಡಿ ಡಾ| ಬಿ.ಆರ್‌.ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲೆ ಮಂಜೂರು.
  • ಹಿಟ್ನಾಳ ಗ್ರಾಮಗಳಲ್ಲಿ ಪ.ಜಾತಿ ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆ ಮಂಜೂರು.
  • ಕರ್ಕಿಹಳ್ಳಿ ಗ್ರಾಮದಲ್ಲಿ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಮಂಜೂರು
  • ಹಿರೇಕಾಸನಕಂಡಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರು
  • ಅಳವಂಡಿ ಗ್ರಾಮದಲ್ಲಿ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯ-2.00 ಕೋಟಿ. ರೂ.
  • ಕೊಪ್ಪಳ ನಗರದಲ್ಲಿ 2 ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯ
  • ಕೊಪ್ಪಳ ನಗರದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ-1.50 ಕೋಟಿ ರೂ.

ಂಜಾರ ತಾಂಡಾ ಅಭಿವೃದ್ಧಿ ನಿಗಮ:

  • ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಡಿ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ ಬಂಜಾರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕಾಮಗಾರಿ-7.50 ಕೋಟಿ ರೂ.

ಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ

  • 2013-14 ರಿಂದ 2022-23ನೇ ಸಾಲಿನವರೆಗೆ00 ಕೋಟಿ ರೂ.ಅನುದಾನ ಒದಗಿಸಲಾಗಿದೆ.
  • ಕೊಪ್ಪಳ ನಗರದ ಮೆಟ್ರಿಕ್‌ ಪೂರ್ವ ವಸತಿ ನಿಲಯ ಬಾಲಕರ ನಿರ್ಮಾಣ-1.70 ಕೋಟಿ. ರೂ.
  • ಹಿಟ್ನಾಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ-1.16 ಕೋಟಿ. ರೂ.
  • ಗಿಣಗೇರಾ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ-1.16 ಕೋಟಿ.ರೂ.
  • ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣ ಪ್ರೇಕ್ಷಕರ ಗ್ಯಾಲರಿ ನಿರ್ಮಾಣ-1.80 ಕೋಟಿ ರೂ.
  • ಕೊಪ್ಪಳ ನಗರದಲ್ಲಿ ಸಾಲರ ಜಂಗ್‌ ರಸ್ತೆ ನಿರ್ಮಾಣ- 2.92 ಕೋಟಿ. ರೂ.
  • ಕೊಪ್ಪಳ ನಗರದ ಹಸನ್‌ ರಸ್ತೆ ನಿರ್ಮಾಣ-369.30 ಕೋಟಿ. ರೂ.
  • ಕೊಪ್ಪಳ ನಗರದ ಸಾರ್ವಜನಿಕ ಕ್ರೀಡಾಂಗಣ ಅಭಿವೃದ್ಧಿ-2.50 ಕೋಟಿ. ರೂ.
  • ಕೊಪ್ಪಳ ನಗರದಲ್ಲಿ ಜಿಲ್ಲಾ ಗ್ರಂಥಾಲಯ ನಿರ್ಮಾಣ- 2.50 ಕೋಟಿ. ರೂ.
  • ಕೊಪ್ಪಳ ನಗರದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ-2.00 ಕೋಟಿ ರೂ.
  • ಮುನಿರಾಬಾದ್‌ ಡ್ಯಾಂ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ- 2.82 ಕೋಟಿ. ರೂ.
  • ಕೊಪ್ಪಳ ನಗರದಲ್ಲಿ ರಂಗ ಮಂದಿರ ಕಟ್ಟಡ ನಿರ್ಮಾಣ -3.00 ಕೋಟಿ ರೂ.
  • ಗಿಣಗೇರಾ ಗ್ರಾಮದಲ್ಲಿ ತಾರಾಲಯ ನಿರ್ಮಾಣ- 1.00 ಕೋಟಿ. ರೂ.
  • ಕೊಪ್ಪಳ ನಗರದಲ್ಲಿ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಮೂಲಭೂತ ಸೌಕರ್ಯ ಅಭಿವೃದ್ಧಿ-3.60 ಕೋಟಿ ರೂ.
  • ಕೊಪ್ಪಳ ನಗರದ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಮಹಿಳೆಯರ ವಸತಿ ನಿಲಯ ನಿರ್ಮಾಣ-1.20 ಕೋಟಿ ರೂ.
  • ಕೊಪ್ಪಳ ನಗರ ಹಾಗೂ ತಾಲೂಕುಗಳಲ್ಲಿ ಪ್ರಮುಖ ರಸ್ತೆಗಳು-30.00 ಕೋಟಿ. ರೂ.

ಾಜಿ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಸಿದ್ದರಾಮಯ್ಯ ಇವರ ನೇತೃತ್ವದ ಕಾಂಗ್ರೆಸ್ಸರಕಾರದಲ್ಲಿ ಕೈಗೊಂಡ ಯೋಜನೆಗಳು: ಅನ್ನ ಭಾಗ್ಯ, ಕ್ಷೀರಭಾಗ್ರ, ಕೃಷಿ ಯಂತ್ರಧಾರೆ, ಕೃಷಿ ಭಾಗ್ಯ, ಸಾಲಮನ್ನಾ, ಪಶು ಭಾಗ್ಯ, ಆರೋಗ್ಯ ಭಾಗ್ಯ, ಋಣ ಮುಕ್ತ, ಮಾತೃಪೂರ್ಣ ಯೋಜನೆ, ಪೋಡಿ ಮುಕ್ತ, ಹೈ-ಕ ಜಿಲ್ಲೆಗಳಿಗೆ 371 ಜೆ ವಿಶೇಷ ಸ್ಥಾನಮಾನ, ಹೈನುಗಾರಿಕೆ ಉತ್ತೇಜನ, ವಿದ್ಯಾಸಿರಿ, ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಕಾಯಿದೆ 2013, ಮನಸ್ವಿನಿ ಮೈತ್ರಿ ಯೋಜನೆಗಳು.

ಆರೋಗ್ಯ ಇಲಾಖೆ:

ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ ಮಂಜೂರಾತಿ ಹಾಗೂ 450 ಹಾಸಿಗೆ ಸಾಮರ್ಥ್ಯದ ಕಟ್ಟಡ ನಿರ್ಮಾಣ-127 ಕೋಟಿ. ರೂ.

  • ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಇನ್ನೂ 300 ಹಾಸಿಗೆ ಸಾಮರ್ಥ್ಯ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದೆ. 55 ಕೋಟಿ. ರೂ.
  • ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾತಿ ಹಾಗೂ ಕಟ್ಟಡ ನಿರ್ಮಾಣ-20.00 ಕೋಟಿ.ರೂ.
  • ಕೊಪ್ಪಳ ನಗರದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಜೆರಿಯಾಟ್ರಿಕ್‌ ವಾರ್ಡ್‌ ಹಾಗೂ ಡಿಸ್ಟ್ರಿಕ್‌ ಅರ್ಲಿ ಇನ್ವೇನÒನ್‌ ಸೆಂಟರ್‌ ಕಟ್ಟಡ ನಿರ್ಮಾಣ-1.70 ಕೋಟಿ. ರೂ.
  • ಕೊಪ್ಪಳ ಜಿಲ್ಲಾ ಆಸ್ಪತ್ರೆ ಆವರಣಕ್ಕೆ ಕಾಂಪೌಂಡ್‌ ಗೋಡೆ, ಸಿಸಿ ರಸ್ತೆ, ಪಾರ್ಕಿಂಗ್‌ ನಿರ್ಮಾಣ-5.10 ಕೋಟಿ ರೂ.
Advertisement

Udayavani is now on Telegram. Click here to join our channel and stay updated with the latest news.

Next