Advertisement
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ : ಗಾಯತ್ರಿ ದೇಸಾಯಿ, ಧಾರವಾಡ (2020-21), ವಿಜಯ್ ಹಾಗರ ಗುಂಡಿಗಿ, ಕಲಬುರಗಿ ( 2021-22)ಜಕಣಾಚಾರಿ ಪ್ರಶಸ್ತಿ: ಹುಸೇನಿ, ಹಂಪಿ ವಿವಿ ವಿಜಯನಗರ (2020-21), ಶ್ಯಾಮಸುಂದರ ಭಟ್, ಮೈಸೂರು (2021-22)
ಜಾನಪದಶ್ರೀ ಪ್ರಶಸ್ತಿ: ಮಾರೆಪ್ಪ ಮಾರೆಪ್ಪ ದಾಸರ, ರಾಯಚೂರು, ಹುಸೇನಾ ಬಿ ಬುಡೇನ್, ಉತ್ತರ ಕನ್ನಡ (2020-21), ಡಾ.ಅಪ್ಪಗೆರೆ ತಿಮ್ಮರಾಜು, ರಾಮನಗರ, ಕುಮಾರಸ್ವಾಮಿ (ಕಂಸಾಳೆ), ಮೈಸೂರು ( 2021-22)
ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ: ಭಿಕು ರಾಮ್‌ಜಿ ಇದಾತೆ ರತ್ನಗಿರಿ, ಮಹಾರಾಷ್ಟ್ರ (ಅಲೆಮಾರಿ ಸಮುದಾಯಗಳ ಹೋರಾಟಗಾರರು, ರಾಷ್ಟ್ರೀಯ ಅಲೆಮಾರಿ ಆಯೋಗದ ಮಾಜಿ ಅಧ್ಯಕ್ಷರು) 2020-21ಸಾಲಿನ ಪ್ರಶಸ್ತಿ, ಡಾ.ವೀರಣ್ಣ, ರಾಜೂರು, ಧಾರವಾಡ ( 2021-22).
ಚೌಡಯ್ಯ ಪ್ರಶಸ್ತಿ: ಎಂ.ವಾಸುದೇವ ಮೋಹಿತ, ಮೃದಂಗ ( 2020-2021), ಹರಿಪ್ರಸಾದ್ ಚೌರಾಸಿಯಾ, ಕೊಳಲು, ದೆಹಲಿ (2021-22)
ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ: ಜಪಾನಂದ ಸ್ವಾಮೀಜಿ, ಪಾವಗಡ, ಸದಾನಂದ ಮಾಸ್ಟರ್, ಸಾಮಾಜಿಕ ಹೋರಾಟಗಾರರು, ಕೇರಳ ( 2021-22).
ಕುಮಾರವ್ಯಾಸ ಪ್ರಶಸ್ತಿ: ರಾಜಾರಾಂ ಮೂರ್ತಿ, (ಗಮಕ) ಶಿವಮೊಗ್ಗ (2020-21), ಡಾ.ಎಂ.ಕೆ.ರಾಮಶೇಷನ್, ಮೈಸೂರು (2021-22)
ಶಾಂತಲಾ ನಾಟ್ಯರಾಣಿ ಪ್ರಶಸ್ತಿ: ಎಂ.ಆರ್.ಕೃಷ್ಣಮೂರ್ತಿ, ಕಲಾಕ್ಷಿತಿ, ಬೆಂಗಳೂರು ( 2020-21), ಬಿ.ಎಸ್.ಸುನಂದಾದೇವಿ, ಕೂಚುಪುಡಿ, ಬೆಂಗಳೂರು ( 20221-22).
ಸಂತ ಶಿಶುನಾಳ ಶರೀಫರ ಪ್ರಶಸ್ತಿ: ಪುತ್ತೂರು ನರಸಿಂಹ ನಾಯಕ್, ದಕ್ಷಿಣ ಕನ್ನಡ (2020-21), ಚಂದ್ರಶೇಖರ ಜೋಯಿಷಾ, ವಯೋಲಿನ್ ( 2021-22).
ನಿಜಗುಣ ಪುರಂದರ ಪ್ರಶಸ್ತಿ: ಎಂ.ಎಸ್.ಶೀಲಾ, ಬೆಂಗಳೂರು ( 2021-22) ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಡಾ.ರಮಾನಂದ ಬನಾರಿ, ಕಾಸರಗೋಡು (2021-22), ಎಂ.ಎನ್.ವೆಂಕಟೇಶ, ಕುಪ್ಪುಂ ( 2022-23)
ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಕೌಸಲ್ಯಾ ಧರಣೀಂದ್ರ, ಮೈಸೂರು (2020-21), ಮಾಲತಿ ಪಟ್ಟಣ ಶೆಟ್ಟಿ, ಧಾರವಾಡ (2021-22).
ಬಿ.ವಿ.ಕಾರಂತ ಪ್ರಶಸ್ತಿ: ಡಾ.ಬಿ.ವಿ.ರಾಜಾರಾಂ, ಬೆಂಗಳೂರು (2021-22), ಅಬ್ದುಲ್ಲ ಪಿಂಜಾರ ಹೊಸಪೇಟೆ, ವಿಜಯನಗರ ( 2021-22).
ಗುಬ್ಬಿ ವೀರಣ್ಣ ಪ್ರಶಸ್ತಿ: ಕುಮಾರಸ್ವಾಮಿ, ಚಿತ್ರದುರ್ಗ ( 2020-21), ಬಾಬಣ್ಣ ಕಲ್ಮನಿ, ಕೊಪ್ಪಳ ( 2021-22)