Advertisement
ಪೊರ್ಕೋಡಿ ಶ್ರೀ ಧೂಮಾವತಿ ದ್ವಾರದ ಬಳಿ ಮನೆ ಗಳಿಂದ ಬರುವ ನೀರು, ಚರಂಡಿಯಲ್ಲಿ ಹೂಳು ಹಾಗೂ ತ್ಯಾಜ್ಯ ತುಂಬಿದ ಕಾರಣ ಹರಿದು ಹೋಗದೇ ಶೇಖರಣೆಯಾಗಿದೆ. ಇನ್ನೊಂದಡೆ ಪೊರ್ಕೋಡಿಯ ಪೇಟೆಯ ತ್ಯಾಜ್ಯ ನೀರು ಚರಂಡಿಯಲ್ಲಿ ಬಂದು ರಿಕ್ಷಾ ಪಾರ್ಕ್ ಬಳಿ ಚರಂಡಿಯಲ್ಲಿ ಹೂಳು ಹಾಗೂ ತ್ಯಾಜ್ಯ ತುಂಬಿದ ಕಾರಣ ಮಲಿನ ನೀರು ಹರಿಯದೇ ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗಿದೆ.ತ್ಯಾಜ್ಯ ನೀರಿನಲ್ಲಿ ಸೊಳ್ಳೆಯ ಮರಿಗಳು ಉತ್ಪತ್ತಿಯಾಗಿ ರುವ ದೃಶ್ಯ ಮೆಲ್ನೋ ಟಕ್ಕೆ ಕಂಡು ಬರುತ್ತಿದೆ.
Related Articles
ಪೊರ್ಕೋಡಿ ಹೊಸಂಗಡಿ ಪ್ರದೇಶದ ಚರಂಡಿಯಲ್ಲಿ ತ್ಯಾಜ್ಯ ನೀರು ತುಂಬಿ ಸೊಳ್ಳೆ ಉತ್ಪತ್ತಿ ತಾಣವಾಗಿರುವ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಗುರುರಾಜ್,
ಆರೋಗ್ಯ ನಿರೀ ಕ್ಷ ಣಾಧಿಕಾರಿ, ಬಜಪೆ ಪ.ಪಂ.
Advertisement
-ಸುಬ್ರಾಯ ನಾಯಕ್ ಎಕ್ಕಾರು