Advertisement

ದೆಹಲಿಯಲ್ಲಿ 9.1 ತೀವ್ರತೆಯ ಭೂಕಂಪ:ವಾಟ್ಸಪ್‌ ಮೆಸೇಜ್‌ ವೈರಲ್‌

10:03 AM Mar 22, 2018 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ  ರಿಕ್ಟರ್‌ ಮಾಪಕದಲ್ಲಿ 9.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸುತ್ತದೆ ಎನ್ನುವ ಹುಸಿ ಸಂದೇಶವೊಂದು ವೈರಲ್‌ ಆಗಿ ಕೆಲವರು ಆತಂಕಪಡಬೇಕಾಯಿತು. 

Advertisement

ಸಂದೇಶ ನೋಡುತ್ತಿದ್ದಂತೆ ಹಲವರು ಆತಂಕಕ್ಕೀಡಾಗಿದ್ದು ನಿಜವಾಗಿಯೂ ಭೂಕಂಪ ನಡೆಯುತ್ತದೆಯೊ ಎಂದು ಆತಂಕದಲ್ಲಿ ದಿನ ಕಳೆದಿರುವ ಬಗ್ಗೆ ವರದಿಯಾಗಿದೆ. 

ಎಪ್ರಿಲ್‌ 7 ರಿಂದ 15 ರ ಒಳಗೆ ಪ್ರಬಲ 9.1 ತೀವ್ರತೆಯ ಭೂಕಂಪ ಸಂಭವಿಸುವ ಬಗ್ಗೆ ನಾಸಾ ತಿಳಿಸಿರುವುದಾಗಿ ಸಂದೇಶ ವೈರಲ್‌ ಆಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next