Advertisement

ದೆಹಲಿಯಲ್ಲಿ ಅಕ್ರಮ ರೇವ್‌ ಪಾರ್ಟಿ ; ಹಲವರು ಅರೆಸ್ಟ್‌

09:13 AM Jun 10, 2019 | Vishnu Das |

ಹೊಸದಿಲ್ಲಿ: ಇಲ್ಲಿನ ಚಾತ್ತರ್‌ ಪುರ್‌ ಎಂಬಲ್ಲಿ ಶನಿವಾರ ರಾತ್ರಿ ಅನುಮತಿಯಿಲ್ಲದೆ ನಡೆಸಲಾಗುತ್ತಿದ್ದ ರೇವ್‌ ಪಾರ್ಟಿ ಮೇಲೆಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದು , ಹಲವರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಫ್ಯಾಶನ್‌ ಡಿಸೈನಿಂಗ್‌ ಕಂಪೆನಿಯೊಂದರ ಹಾಲ್‌ನಲ್ಲಿ ರೇವ್‌ ಪಾರ್ಟಿ ನಡೆಸಲಾಗುತ್ತಿತ್ತು. ಅಪ್ರಾಪ್ತ ವಯಸ್ಕರೂ ಕೂಡ ಮಧ್ಯವನ್ನು ಸೇವಿಸಿದ್ದುಕಂಡು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಸ್ಥಳದಲ್ಲಿದ್ದ ಕೊಕೇನ್‌ ಮತ್ತು ಡ್ರಗ್ಸ್‌ಗಳನ್ನೂ ವಶಕ್ಕೆ ಪಡೆದಿದ್ದು, ಕನಿಷ್ಠ 15 ಮಂದಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next