Advertisement

Delhi: ಲೋಕಸಭೆ- ನಾಯಕಿಯರಿಬ್ಬರಿಗೆ ಬಿಜೆಪಿ ಟಿಕೆಟ್‌?

11:40 PM Oct 17, 2023 | Team Udayavani |

ಮಹಿಳಾ ಮೀಸಲಾತಿಗೆ ಅಂಕಿತ ದೊರೆತ ಬಳಿಕ ಅದನ್ನೇ ಮುಂಬರುವ ಚುನಾವಣೆಗಳಲ್ಲಿ ಅಸ್ತ್ರವಾಗಿ ಬಳಸಲು ನಿರ್ಧರಿಸಿರುವ ಬಿಜೆಪಿ, 2024ರ ಲೋಕಸಭೆ ಚುನಾವಣೆಯಲ್ಲಿ ದೆಹಲಿಯಲ್ಲಿ ಇಬ್ಬರು ಮಹಿಳೆಯರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆಯಂತೆ. ಪ್ರಸ್ತುತ ಮೀನಾಕ್ಷಿ ಲೇಖೀ ಅವರೊಬ್ಬರೇ ದೆಹಲಿಯ ಏಕೈಕ ಬಿಜೆಪಿ ಮಹಿಳಾ ಸಂಸದೆಯಾಗಿದ್ದಾರೆ.

Advertisement

ಕಳೆದ ವರ್ಷ ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 137 ಮಹಿಳೆಯರಿಗೆ ಟಿಕೆಟ್‌ ನೀಡಿತ್ತು. ಆಮ್‌ ಆದ್ಮಿ ಪಕ್ಷದ 140 ಮಹಿಳಾ ಅಭ್ಯರ್ಥಿಗಳಿಗೆ ಸಡ್ಡು ಹೊಡೆಯುವ ಉದ್ದೇಶ ದಿಂದ ಬಿಜೆಪಿಯೂ ಮಹಿಳೆಯರಿಗೆ ಆದ್ಯತೆ ನೀಡಿತ್ತು. ಈಗ ದೆಹಲಿಯಲ್ಲಿ ಸಕ್ರಿಯ ಕಾರ್ಯ ಕರ್ತೆಯರ ಪಟ್ಟಿ ಸಿದ್ಧಪಡಿಸಲಾಗುತ್ತಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next