Advertisement

ಐಎಂ ಉಗ್ರ ಫಾಸಿಹ್‌ ಗಿಲ್ಲ ಜಾಮೀನು

09:20 AM Apr 30, 2018 | Team Udayavani |

ಹೊಸದಿಲ್ಲಿ: ಇಂಡಿಯನ್‌ ಮುಜಾಹಿದೀನ್‌ (ಐಎಂ) ಶಂಕಿತ ಉಗ್ರ ಫಾಸಿಹ್‌ ಮಹಮೂದ್‌ ಗೆ ಜಾಮೀನು ನೀಡಲು ದಿಲ್ಲಿ ಹೈಕೋರ್ಟ್‌ ನಿರಾಕರಿಸಿದೆ. ಫಾಸಿಹ್‌ ಐಎಂ ಸಹ ಸಂಸ್ಥಾಪಕ ಯಾಸೀನ್‌ ಭಟ್ಕಳ್‌ನ ಆಪ್ತ ಸಹಚರ. ಭಾರತದಲ್ಲಿ ಅಕ್ರಮ ಶಸ್ತ್ರಾಸ್ತ್ರ ಫ್ಯಾಕ್ಟರಿ ತೆರೆಯಲು ಮುಂದಾದ ಪ್ರಕರಣದಲ್ಲಿ ಈತನನ್ನು 2012ರಲ್ಲಿ  ಸೌದಿಯಿಂದ ಗಡೀಪಾರು ಮಾಡಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next