Advertisement

Delhi CM ಕೇಜ್ರಿವಾಲ್‌ ಗೆ ಈಗ ಕೋರ್ಟ್‌ನಿಂದಲೇ ಸಮನ್ಸ್‌

12:27 AM Feb 08, 2024 | Team Udayavani |

ಹೊಸದಿಲ್ಲಿ: ಅಬಕಾರಿ ಹಗರಣ ಸಂಬಂಧ 5 ಬಾರಿ ಸಮನ್ಸ್‌ ನೀಡಿದರೂ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ನೀಡಿದ್ದ ದೂರನ್ನು ಪರಿಗಣಿಸಿದ ದಿಲ್ಲಿ ಕೋರ್ಟ್‌ ಬುಧವಾರ, “ಫೆ.17ರಂದು ಇ.ಡಿ. ಮುಂದೆ ವಿಚಾರಣೆಗೆ ಹಾಜರಾಗಿ’ ಎಂದು ಸೂಚಿಸಿ ಸಿಎಂಗೆ ಖುದ್ದು ಸಮನ್ಸ್‌ ಜಾರಿಗೊಳಿಸಿದೆ. 5ನೇ ಬಾರಿಯೂ ಸಿಎಂ ಹಾಜರಾಗದೇ ಇದ್ದ ಕಾರಣ ಫೆ.3ರಂದೇ ಇ.ಡಿ.ಕೋರ್ಟ್‌ ಮೆಟ್ಟಿಲೇರಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next