Advertisement

English county ಹ್ಯಾಂಪಶೈರ್‌ ಶೇರು ಖರೀದಿಗೆ ಮುಂದಾದ ಡೆಲ್ಲಿ ಕ್ಯಾಪಿಟಲ್ಸ್‌ !

12:24 AM Aug 03, 2024 | Team Udayavani |

ಹೊಸದಿಲ್ಲಿ: ಐಪಿಎಲ್‌ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌, ಇಂಗ್ಲಿಷ್‌ ಕೌಂಟಿ ತಂಡ ಹ್ಯಾಂಪಶೈರ್‌ನ ಬಹುಪಾಲು ಶೇರು ಖರೀದಿ ಸಲಿದೆ. ಹ್ಯಾಂಪಶೈರ್‌ನ ಸುಮಾರು 1,278 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಲು ಡೆಲ್ಲಿ ತಂಡದ ಮಾಲಕರು ಒಪ್ಪಂದ ಮಾಡಿಕೊಂಡಿದ್ದಾರೆ. ಇದರೊಂದಿಗೆ, ವಿದೇಶಿ ಸಂಸ್ಥೆಯೊಂದರಿಂದ ಖರೀದಿಸಲ್ಪಟ್ಟ ಮೊದಲ ಕೌಂಟಿ ತಂಡವಾಗಿ ಹ್ಯಾಪಶೈರ್‌ ಗುರುತಿಸಿಕೊಳ್ಳಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಒಡೆತನ ಹೊಂದಿರುವ ಜಿಎಂಆರ್‌ ಗ್ರೂಪ್‌, ಹ್ಯಾಂಪಶೈರ್‌ ತಂಡದ ಶೇ. 51ರಷ್ಟು ಶೇರುಗಳನ್ನು ಖರೀದಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next