Advertisement

ರಕ್ಷಣಾ ಇಲಾಖೆ ಅಕ್ರಮ: ಮಧ್ಯವರ್ತಿ ಬಂಧನ

11:42 AM Mar 27, 2019 | Team Udayavani |

ನವದೆಹಲಿ: ರಕ್ಷಣಾ ಇಲಾಖೆಯ 3,600 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಂಗಳವಾರ ಮಧ್ಯವರ್ತಿಯೊಬ್ಬನನ್ನು ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಸುಶೇನ್‌ ಮೋಹನ್‌ ಗುಪ್ತ ಎಂಬಾತನನ್ನು ಬಂಧಸಲಾಗಿದೆ.

Advertisement

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ ಸೇರಿದಂತೆ ರಕ್ಷಣಾ ಇಲಾಖೆ ಡೀಲ್‌ನಲ್ಲಿ ಈತ ಪ್ರಮುಖ ಮಧ್ಯವರ್ತಿ ಪಾತ್ರ ವಹಿಸಿದ್ದ. ಬಳಿಕ ಈತನನ್ನ ಪಿಎಂಎಲ್‌ಎ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next