Advertisement
ಸೋಮವಾರ,ಲಡಾಖ್‌ನಭಾರತೀಯ ಸೇನೆಯ ಫಾರ್ವರ್ಡ್ ಲೊಕೇಷನ್‌ನಲ್ಲಿ ಆಯೋಜಿಸಲಾಗಿದ್ದ ಸೈನಿಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, “ಭಾರತದ ಉತ್ತರಭಾಗದ ಗಡಿಯಲ್ಲಿ ಕಳೆದ ವರ್ಷ ಹಲವು ಸವಾಲುಗಳನ್ನು ಭಾರತ ಎದುರಿಸಬೇಕಾಯಿತು. ಯೋಧರು ಕೆಚ್ಚೆದೆಯಿಂದ ಈ ಸವಾಲುಗಳನ್ನು ಮೆಟ್ಟಿ ನಿಂತರು.
ತೆರಳಿದ ಸಿಂಗ್, ಅಲ್ಲಿ ಹುತಾತ್ಮರಿಗೆ ಪುಷ್ಪನ ಮನ ಸಲ್ಲಿಸಿದರು. ಮೂರು ಸೇತುವೆಗಳ ಲೋಕಾರ್ಪಣೆ:
ಉತ್ತರಾಖಾಂಡ್‌ನ ಪಿತೋರ್‌ಗಢ ಜಿಲ್ಲೆ ಯಲ್ಲಿ ಭಾರತ-ಚೀನಾ ಗಡಿ ಸಮೀಪದ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾಗಿ ರುವ ಮೂರು ಸೇತುವೆಗಳನ್ನು ರಾಜನಾಥ್ ಸಿಂಗ್, ವರ್ಚುವಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದರು. ಉದ್ಘಾಟನೆ ಗೊಂಡ ತವಾಘಾಟ್‌ನ ತವಾಘಾಟ್ -ಘಟಿಯಾ ಬಗಾರ್ ಸೇತುವೆ, ಕೀರ್ಕು ಟಿಯಾದಲ್ಲಿರುವ ಜೌಲ್ಗಿಬಿ-ಮುನ್ಸ್‌ಯಾರಿ ಸೇತುವೆ ಹಾಗೂ ಲಾಸ್ಪಾದಲ್ಲಿರುವ ಮುನ್ಸ್ ಯಾರಿ- ಬುಗ್ಟಿಯಾರ್- ಮಿಲಾಮ್ ಸೇತುವೆಯನ್ನು ಗಡಿ ರಸ್ತೆ ನಿರ್ಮಾಣ ಒಕ್ಕೂಟ (ಬಿಆರ್‌ಒ) ನಿರ್ಮಿಸಿದೆ. ಇದ ಲ್ಲದೇ, ಬಿಆರ್‌ಒ ದೇಶದ 6 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ಮಿಸಿದ ಒಟ್ಟು 63 ಸೇತುಗಳನ್ನೂ ಸಚಿವ ಸಿಂಗ್ ಲೋಕಾರ್ಪಣೆ ಮಾಡಿದರು.