Advertisement
ಪಂದ್ಯದ ಆರಂಭದಿಂದಲೂ ಗೋಲು ಹೊಡೆಯಲು ಎರಡು ತಂಡಗಳಲ್ಲಿ ತೀವ್ರ ಪೈಪೋಟಿ ನಡೆಯಲಾರಂಭಿಸಿತು. ಎರಡು ತಂಡಗಳೂ ರಕ್ಷಣಾತ್ಮಕವಾಗಿ ಆಟವಾಡಿದ ಕಾರಣ ಮೊದಲ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧದಲ್ಲಿ ಎರಡೂ ತಂಡಗಳಿಗೆ ಗೋಲು ಬಾರಿಸಲು ಅನೇಕ ಅವಕಾಶ ಇದ್ದರೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಕೊನೆಯ ಕ್ಷಣದಲ್ಲಿ ರಹೀಮ್ ಅಲಿ ಗೋಲು ಹೊಡೆಯುವ ಮೂಲಕ ಕತಾರ್‌ಗೆ 1-0 ಅಂತರದ ಗೆಲುವು ತಂದುಕೊಟ್ಟರು. ಇದೇ ತಿಂಗಳ ಕೊನೆಯಲ್ಲಿ ಎಎಫ್ಸಿ ಅಂಡರ್-23 ಅರ್ಹತಾ ಕೂಟ ಆರಂಭವಾಗಲಿದ್ದು, ಎರಡು ತಂಡಗಳು ಈ ಕೂಟಕ್ಕೆ ಗಮನ ನೀಡಲಿವೆ. Advertisement
ಕತಾರ್ ವಿರುದ್ಧ ಭಾರತಕ್ಕೆ ಸೋಲು
12:30 AM Mar 13, 2019 | |
Advertisement
Udayavani is now on Telegram. Click here to join our channel and stay updated with the latest news.