Advertisement

ನನಗೆ ಖನ್ನತೆ ಪೂರ್ತಿಯಾಗಿ ವಾಸಿಯಾಗಿಲ್ಲ ಎಂದ ದೀಪಿಕಾ

06:50 AM Oct 06, 2017 | |

ಹೊಸದಿಲ್ಲಿ: ಒಂದೊಮ್ಮೆ ಖನ್ನತೆಯಿಂದ ಬಳಲಿ ಅದರಿಂದ ಗುಣಮುಖರಾಗಿರುವುದಾಗಿ ಹೇಳಿಕೊಂಡಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅದು ಪೂರ್ತಿಯಾಗಿ ವಾಸಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. 

Advertisement

ಹಿಂದಿನ ಸಂದರ್ಭದಲ್ಲಿ ಕಾಣಿಸಿಕೊಂಡದ್ದು ಅತ್ಯಂತ ವೇದನೆಯ ಕ್ಷಣಗಳಾಗಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ಆರ್ಥಿಕ ಸಮ್ಮೇಳನದಲ್ಲಿ ‌Þತನಾಡಿದ ಅವರು ಖನ್ನತೆಯಿಂದಾಗಿ ಸಿನಿಮಾ ಪಾತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆಯೇ ಎಂದು ಕೇಳಿದಾಗ ಕೆಲ ನಿರ್ಮಾಪಕರು ತಮ್ಮ ಬಳಿ ಡೇಟ್ಸ್‌ ಕೇಳಲಿಲ್ಲ ಎಂದರು.  ಶಾಲೆಗಳಲ್ಲಿ ದೈಹಿಕ ಆರೋಗ್ಯ ಕುರಿತು ತರಗತಿಗಳಿರುತ್ತವೆ. ಆದರೆ ಮಾನಸಿಕ ಆರೋಗ್ಯದ ಬಗ್ಗೆ ಇರುವುದಿಲ್ಲ. ಶಾಲಾ ದಿನಗಳಲ್ಲೇ ಈ ಕುರಿತು ಶಿಕ್ಷಣ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next