Advertisement
ಈ ಕುರಿತ ಹೊಸ ಕ್ಯಾಂಪೇನ್ ವೀಡಿಯೋ ಅನ್ನು ಪ್ರಧಾನಿ ಹಂಚಿಕೊಂಡಿದ್ದಾರೆ. ಈ ದೀಪಾವಳಿಯ ಸಂದರ್ಭದಲ್ಲಿ ಸಾಧಕ ಮಹಿಳೆಯರನ್ನು ಪರಿಚಯಿಸುವುದು ಈ ಕ್ಯಾಂಪೇನ್ ಉದ್ದೇಶವಾಗಿದೆ. ರಾಯಭಾರಿಗಳನ್ನಾಗಿ ಘೋಷಿಸಿದ ಅನಂತರ ಇಬ್ಬರೂ ಟ್ವೀಟ್ ಮೂಲಕ ಈ ಕುರಿತು ಹಂಚಿಕೊಂಡಿದ್ದಾರೆ. Advertisement
‘ಭಾರತ್ ಕಿ ಲಕ್ಷ್ಮೀ’ಗೆ ದೀಪಿಕಾ, ಸಿಂಧು ರಾಯಭಾರಿ
09:19 AM Oct 24, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.