Advertisement
ಈ ವೇಳೆ ಶಂಕಿತರು ನಕಲಿ ಖಾತೆಗಳ ಮೂಲಕ ವೀಡಿಯೋ ಅಪ್ಲೋಡ್ ಮಾಡಿದ್ದಾರೆ. ಆದರೆ ಅವರೇ ವೀಡಿಯೋ ತಯಾರಿಸಿ ದವರಲ್ಲ ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಯ ಬಳಿಕ ಶಂಕಿತರನ್ನು ಬಿಡುಗಡೆಗೊಳಿ ಸಲಾಗಿದ್ದು, ವೀಡಿಯೋ ಡೀಪ್‌ಫೇಕ್ ಮಾಡಿದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಲ್ಲದೇ ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹಲವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. Advertisement
Deep Fake: ರಶ್ಮಿಕಾ ಡೀಪ್‌ಫೇಕ್ ವೀಡಿಯೋ- ನಾಲ್ವರು ಶಂಕಿತರ ವಿಚಾರಣೆ ನಡೆಸಿದ ಪೊಲೀಸರು
12:27 AM Dec 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.