Advertisement
ಚಂದ್ರಪ್ಪರಿಗೆ ಎರಡು ಎಕರೆ ಜಮೀನಿದ್ದು, ತಂಬಾಕು ಬ್ಯಾರನ್ ಹೊಂದಿರುವ ಇವರು ಹುಣಸೂರಿನ ಕೆನರಾ ಬ್ಯಾಂಕಿನಲ್ಲಿ 4.30 ಲಕ್ಷರೂ. ಹಾಗೂ ಸುಮಾರು 5 ಲಕ್ಷರೂ. ನಷ್ಟು ಬಡ್ಡಿ ಸಾಲ ಮಾಡಿಕೊಂಡಿದ್ದರು ಕೃಷಿ ಕೈ ಹಿಡಿಯದ ಕಾರಣ ಸಾಲ ತೀರಿಸಲಾಗದೆ ತಮ್ಮ ಹೊಲದಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಸಾಲ ಬಾಧೆ: ರೈತ ಆತ್ಮಹತ್ಯೆ
12:49 PM Feb 17, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.