Advertisement

ದೂರದರ್ಶನಕ್ಕೆ ಲೋಗೋ ಕೊಟ್ರೆ 1 ಲಕ್ಷ ರೂ.

06:00 AM Jul 26, 2017 | Karthik A |

ನವದೆಹಲಿ: ದೂರದರ್ಶನದ 6 ದಶಕಗಳಷ್ಟು ಹಳೆಯದಾದ, ಮಾನವನ ಕಣ್ಣನ್ನು ಹೋಲುವ ಲೋಗೋ ಇನ್ನು ಇತಿಹಾಸದ ಪುಟ ಸೇರಲಿದೆ. ತನ್ನ ಸಾಂಪ್ರದಾಯಿಕ ಲೋಗೋವನ್ನು ಬದಲಾಯಿಸುವ ಮಹತ್ತರ ನಿರ್ಧಾರವನ್ನು ದೂರದರ್ಶನ ಕೈಗೊಂಡಿದೆ. ಅದರಂತೆ, ಚಿಹ್ನೆ ವಿನ್ಯಾಸಗೊಳಿಸಲು ಸಾರ್ವಜನಿಕರಿಗೂ ಆಹ್ವಾನ ನೀಡಲಾಗಿದ್ದು, ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಯಾರು ಸೂಕ್ತವಾದ ಲೋಗೋವನ್ನು ವಿನ್ಯಾಸಗೊಳಿಸುತ್ತಾರೋ, ಅವರಿಗೆ 1 ಲಕ್ಷ ರೂ. ನಗದು ಬಹುಮಾನ ವಿತರಿಸಲಾಗುವುದು ಎಂದು ಪ್ರಸಾರ ಭಾರತಿ ಸಿಇಒ ಶಶಿಶೇಖರ್‌ ವೆಂಪತಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next