Advertisement
ಬಂಟ್ವಾಳದ 95,652, ಬೆಳ್ತಂಗಡಿಯ 65,668, ಪುತ್ತೂರಿನ 78,077, ಸುಳ್ಯದ 35,135, ಮಂಗಳೂರಿನ 2,40,901 ಮಕ್ಕಳಿಗೆ ಮಾತ್ರ ನೀಡಲಾಗುವುದು. ಎಲ್ಲ ಮಕ್ಕಳಿಗೆ ಅಂಗನವಾಡಿ, ಶಾಲೆ, ಐಟಿಐ, ಪ.ಪೂ. ಕಾಲೇಜುಗಳಲ್ಲಿ ಉಚಿತವಾಗಿ ಮಾತ್ರೆ ನುಂಗಿಸುವ ವ್ಯವಸ್ಥೆ ಮಾಡಲಾಗುವುದು. ಆ ದಿನ ಮಾತ್ರೆ ನೀಡಲು ಬಾಕಿ ಇರುವ ಮಕ್ಕಳಿಗೆ ಫೆ. 14ರಂದು ನೀಡಲಾಗುವುದು ಎಂದರು. Advertisement
ಜಂತುಹುಳ ನಿವಾರಣೆ ದಿನ: 5.15 ಲಕ್ಷ ಮಕ್ಕಳಿಗೆ ಮಾತ್ರೆ ನೀಡುವ ಗುರಿ
12:40 AM Feb 07, 2019 | |
Advertisement
Udayavani is now on Telegram. Click here to join our channel and stay updated with the latest news.