Advertisement
ದೇಶದಲ್ಲಿ ಆತನ ವಹಿವಾಟಿನ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಹರಾಜು ಹಾಕಲು ಮುಂದಾಗಿರುವ ಆಸ್ತಿಯ ಪೈಕಿ ಸದ್ಯ ಜೈಲಲ್ಲಿರುವ ಇಕ್ಬಾಲ್ ಕಸ್ಕರ್ ವಾಸಿಸುತ್ತಿದ್ದ ಮುಂಬಯಿಯ ದಮರ್‌ವಾಲಾ ಬಿಲ್ಡಿಂಗ್‌ನಲ್ಲಿರುವ ಫ್ಲ್ಯಾಟ್ ಸಂಖ್ಯೆ 18-20, 25-26 ಮತ್ತು 28 ಒಳಗೊಂಡಿದೆ. ಜತೆಗೆ ಪಾಕ್ವೊಡಿಯಾ ರಸ್ತೆಯಲ್ಲಿರುವ ಭೂಗತ ಪಾತಕಿಯ ಸಹೋದರಿ ಹಸೀನಾ ಪಾರ್ಕರ್‌ನ ಮನೆಯೂ ಸೇರಿದೆ.
1.21 ಕೋಟಿ ರೂ. ಶಬ್‌ನಮ್ ಗೆಸ್ಟ್ ಹೌಸ್
1.55 ಕೋಟಿ ರೂ. ದಮರ್‌ವಾಲಾ ಬಿಲ್ಡಿಂಗ್
1.18 ಕೋಟಿ ರೂ. ಹೋಟೆಲ್ ರೌನಾಕ್ ಅಫ್ರೋಜ್
65.9 ಲಕ್ಷ ರೂ. ದಾದ್ರಿವಾಲಾ ಚೌಲ್
1.02 ಲಕ್ಷ ರೂ. ಔರಂಗಾಬಾದ್‌ನ ಲ್ಲಿರುವ ಕಾರ್ಖಾನೆ ಜಮೀನು