Advertisement

ಜನಮನ ಸೆಳೆದ ಜಲ ಯೋಗ ಝಲಕ್‌

06:54 PM Jun 22, 2022 | Team Udayavani |

ದಾವಣಗೆರೆ: “ಮಾನವೀಯತೆಗಾಗಿಯೋಗ’ ಶೀರ್ಷಿಕೆಯಡಿ ಮಂಗಳವಾರನಡೆದ ಎಂಟನೇ ಅಂತಾರಾಷ್ಟ್ರೀಯಯೋಗ ದಿನದ ಅಂಗವಾಗಿ ನಗರದಆμàಸರ್ಸ್‌ ಕ್ಲಬ್‌ ಈಜುಕೊಳದಲ್ಲಿನಡೆದ ವಿಶೇಷ ಜಲಯೋಗ ಪ್ರದರ್ಶನಗಮನ ಸೆಳೆಯಿತು.ಸಾಗರದ ಹರೀಶ್‌ ಡಿ. ನವಾತೆನೇತೃತ್ವದ 26ಕ್ಕೂ ಹೆಚ್ಚು ಜಲಯೋಗಸಾಧಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ನೀರಿನಲ್ಲಿ ವಿವಿಧ ಆಸನ,ಆಕೃತಿಗಳ ರಚನೆಯ ಮೂಲಕ ಗಮನಸೆಳೆದರು.

Advertisement

ಎರಡೂವರೆ ವರ್ಷದ ಬಾಲಕಿಇದ್ದಾಗಲೇ ಆಳ ನೀರಿನಲ್ಲಿ ಈಜುಕಲಿತು 250 ಅಡಿ ಆಳದ ಶರಾವತಿಹಿನೀ°ರಿನಲ್ಲಿ 2.5 ಕಿಮೀ ದೂರವನ್ನುಸರಾಗವಾಗಿ ಈಜುವ ಏಳು ವರ್ಷದಮಿಥಿಲಾ ಗಿರೀಶ್‌ ರಾವ್‌, ಎರಡನೇತರಗತಿಗೆ ಕೋಚ್‌ ಆಗಿರುವ ಶ್ರೇಯಾ,ದಾವಣಗೆರೆ ಮೂಲದ 82 ವರ್ಷದಇಂದಿರಾ ಒಳಗೊಂಡಂತೆ ಅನೇಕರುಜಲಯೋಗದ ವಿವಿಧ ಝಲಕ್‌ಪ್ರದರ್ಶಿಸಿದರು.ಎಂ.ಸಿ. ಗಂಗಾಧರ, ಮಮತಾ,ವೃಷಭ್‌, ಆದರ್ಶ, ಸಂಪದ, ಸಂಧ್ಯಾ,ಮಾನ್ಯ, ಎಸ್‌. ಕಿರಣ್‌, ನಾಗರಾಜ್‌,ವಿನಯ, ಜ್ಯೋತಿ ಇತರರು ಪದ್ಮಾಸನ,ಪದ್ಮಚಕ್ರ, ಕಾಲಚಕ್ರ, ಕಾಲದ ಚಕ್ರ,ಕೇರಳದಲ್ಲಿ ದೋಣಿ ಹಾಯಿಸುವವೆಲ್ಲಂಪಳ್ಳಿ, ಟ್ರೈನ್‌, ಬೋಟ್‌ ಸೋrÅಕ್‌,ಜಲವಾಚನ ನಡಿಗೆ ಸೇರಿದಂತೆ ವಿವಿಧಆಸನ, ಆಕೃತಿ ರಚಿಸುವ ಮೂಲಕಜಲಯೋಗದ ಮಹತ್ವ ಸಾರಿದರು.

ಜಲಯೋಗ ಪ್ರದರ್ಶನ ಉದ್ಘಾಟಿಸಿಮಾತನಾಡಿದ ವಿಧಾನ ಪರಿಷತ್‌ಸದಸ್ಯೆ ತೇಜಸ್ವಿನಿ ಗೌಡ, ಆಳವಾದನೀರಿನಲ್ಲಿ ಉಸಿರಿನ ಮೇಲೆ ನಿಯಂತ್ರಣಸಾಧಿಸುವ ಜೊತೆಗೆ ವಿವಿಧ ಆಸನ,ಆಕೃತಿಗಳ ಮಾಡುವ ಜಲಯೋಗಅತಿ ದೊಡ್ಡ ಸಾಧನೆ. ಅಂತಾರಾಷ್ಟ್ರೀಯಯೋಗ ದಿನದ ಅಂಗವಾಗಿ ಸಾಗರದಹರೀಶ್‌ ಡಿ. ನವಾತೆ ಅವರ ನೇತೃತ್ವದತಂಡ ಜಲಯೋಗ ಪ್ರದರ್ಶನನೀಡುತ್ತಿರುವುದು ಅತ್ಯಂತ ವಿಶೇಷ.ಇಡೀ ಜಗತ್ತಿಗೆ ಯೋಗದ ಮಹತ್ವಸಾರುವ ಕೆಲಸವನ್ನು ಪ್ರಧಾನಿನರೇಂದ್ರ ಮೋದಿ ಮಾಡಿದ್ದಾರೆ,ನಮ್ಮ ಪೂರ್ವಜರು ಅನೇಕ ಮೌಲ್ಯ,ಸಂಪ್ರದಾಯ, ಇತಿಹಾಸ ನೀಡಿದ್ದಾರೆ.ನಾವು ಅದನ್ನು ಇತರರಿಗೂ ತಿಳಿಸುವಮೂಲಕ ಮೌಲ್ಯವನ್ನ ಎತ್ತಿ ಹಿಡಿಯುವಕೆಲಸ ಮಾಡಬೇಕು ಎಂದುತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next