Advertisement
ನಾಲ್ಕು ತಿಂಗಳಲ್ಲಿನೋಂದಣಿ ಮಾಡಿಸಬೇಕು ಎಂದು ಮನವಿಮಾಡಿದರು.ಮಣಿಪಾಲ್ ಆರೋಗ್ಯಕಾರ್ಡ್‌ನ್ನುಸಂಪೂರ್ಣ ಡಿಜಿಟಲ್ ಮಾಡಲಾಗಿದೆ.ಆಕಸ್ಮಾತ್ ಕಾರ್ಡ್‌ದಾರರು ಕಾರ್ಡ್‌ತರುವುದನ್ನು ಮರೆತಲ್ಲಿ ನೋಂದಣಿಮಾಡಿಸಿದ ಮೊಬೈಲ್‌ನಿಂದ ಒಂದು ಮಿಸ್ಡ್ಕಾಲ್ ಇಲ್ಲವೇ ಆರೋಗ್ಯ ಎಂದು ಎಸ್‌ಎಂಎಸ್ ಮಾಡಿದರೆ ಮೊಬೈಲ್‌ಗೆ ಎಲ್ಲಮಾಹಿತಿ ಬರುವ ವ್ಯವಸ್ಥೆ ಮಾಡಲಾಗಿದೆ.ಜುಲೈನಲ್ಲಿ ಕಾರ್ಡ್ ಪಡೆದವರ ಅವಧಿ ಆ.15, ನ. 15ಕ್ಕೆ ಮುಗಿಯುತ್ತದೆ. ಬೇಗನೆಕಾರ್ಡ್ ಪಡೆಯುವುದರಿಂದ ಹೆಚ್ಚು ಅವಧಿಲಾಭ ದೊರೆಯುತ್ತದೆ. ಮುಂದಿನ ದಿನಗಳಲ್ಲಿಒಂದೇ ವ್ಯಾಲಿಡಿಟಿ ಟೈಮ್ ನಿಗದಿಪಡಿಸುವಚಿಂತನೆ ಇದೆ ಎಂದರು. Advertisement
ಮಣಿಪಾಲ್ ಆರೋಗ್ಯ ಕಾರ್ಡ್-2022ರ ನೋಂದಣಿ ಆರಂಭ
01:03 PM Jun 16, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.