ಪೋಷಕರು ತಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮಅಂಕ ಪಡೆದು ಉನ್ನತ ಮಟ್ಟದ ಸಾಧನೆ ಮಾಡಿ ಉತ್ತುಂಗಕ್ಕೆಏರಬೇಕು ಎಂಬ ಆಕಾಂಕ್ಷೆಯೊಂದಿಗೆ ತುಂಬಾ ನಿರೀಕ್ಷೆಇಟ್ಟುಕೊಂಡಿರುತ್ತಾರೆ. ಅದನ್ನು ಈಡೇರಿಸುವತ್ತ ಎಲ್ಲಮಕ್ಕಳು ಗಮನ ನೀಡುವುದು ಮಾತ್ರವಲ್ಲ ಸಾಧಿಸಿತೋರಿಸಬೇಕು ಎಂದರು.
Advertisement
ಮಕ್ಕಳು ತಂದೆ-ತಾಯಿಗಳ ಅಪೇಕ್ಷೆಗೆ ಅನುಗುಣವಾಗಿಯಾವುದೇ ಅಡ್ಡ ದಾರಿ ಹಿಡಿಯದೆ ಓದಿನ ಕಡೆ ಹೆಚ್ಚಿನಆದ್ಯತೆ, ಮಾನ್ಯತೆ ಕೊಟ್ಟು ಸ್ಪಂದಿಸಬೇಕಾಗಿರುವುದುಆದ್ಯ ಕರ್ತವ್ಯ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳುಯಾವುದೇ ರೀತಿಯ ಉಡಾಫೆ, ನಿರ್ಲಕ್ಷé ಮಾಡದೆಮುಂದಿನ ಭವ್ಯ ಭವಿಷ್ಯದ ನಾಂದಿ ಹಾಡುವ, ಭದ್ರವಾದಬುನಾದಿಗೆ ಪೂರಕವಾದ ಸಂದರ್ಭವನ್ನು ಗಂಭೀರವಾಗಿಪರಿಗಣಿಸಬೇಕು. ಚೆನ್ನಾಗಿ ವ್ಯಾಸಂಗ ಮಾಡಬೇಕು ಎಂದುಸಲಹೆ ನೀಡಿದರು.