Advertisement

ಸಚಿವ ಈಶ್ವರಪ್ಪ ಕೈಬಿಡಿ

06:44 PM Feb 20, 2022 | Team Udayavani |

ದಾವಣಗೆರೆ: ಕೆಂಪುಕೋಟೆಯಲ್ಲಿ ಭಗವಾಧ್ವಜ ಹರಿಸುತ್ತೇವೆ ಎನ್ನುವ ಮೂಲಕರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್‌ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದಕೈಬಿಡಬೇಕು ಎಂದು ಇಂಡಿಯನ್‌ಯೂಥ್‌ ಕಾಂಗ್ರೆಸ್‌ ನ ರಾಷ್ಟ್ರೀಯ ವಕ್ತಾರಎಚ್‌.ಜೆ. ಮೈನುದ್ದೀನ್‌ ಆಗ್ರಹಿಸಿದರು.

Advertisement

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಸಚಿವ ಈಶ್ವರಪ್ಪರಾಷ್ಟಧ್ವಜಕ್ಕೆ ಅವಮಾನ ಮಾಡಿದ್ದರೂಕೂಡ ಮುಖ್ಯಮಂತ್ರಿಯವರು ಕ್ರಮವಹಿಸದಿರುವುದು ಖಂಡನೀಯ. ಆರ್‌ಎಸ್‌ಎಸ್‌ ಸಂಘ ಪರಿವಾರ ದೇಶದಸ್ವತಂತ್ರ ಹೋರಾಟದಲ್ಲಿ ಭಾಗಿ ಆಗಿಲ್ಲ.ಹಾಗಾಗಿ ಅವರಿಗೆ ಮೊದಲಿನಿಂದಲೇತ್ರಿವರ್ಣಧ್ವಜ, ರಾಷ್ಟ್ರಗೀತೆ ಬಗ್ಗೆ ಗೌರವಇಲ್ಲ ಎಂದರು. ಚಿರಂಜೀವಿ,ಮಹಮ್ಮದ್‌ವಾಜೀದ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next