Advertisement

ಬಿಸಿಯೂಟ ತಯಾರಕರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

06:20 PM Jan 13, 2022 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ಬಿಸಿಯೂಟತಯಾರಕರ ವೇತನ ಹೆಚ್ಚಳ ಮಾಡಬೇಕುಎಂದು ಒತ್ತಾಯಿಸಿ ಬುಧವಾರ ಅಕ್ಷರದಾಸೋಹ ಬಿಸಿಯೂಟ ತಯಾರಕರಫೆಡರೇಷನ್‌ (ಎಐಟಿಯುಸಿ)ನೇತೃತ್ವದಲ್ಲಿ ಬಿಸಿಯೂಟ ತಯಾರಕರುನಗರದ ತಹಶೀಲ್ದಾರ್‌ ಕಚೇರಿ ಎದುರುಪ್ರತಿಭಟನೆ ನಡೆಸಿದರು.

Advertisement

ಸಂಘಟನೆಯ ರಾಜ್ಯ ಪ್ರಧಾನಕಾರ್ಯದರ್ಶಿ ಆವರಗೆರೆ ಚಂದ್ರುಮಾತನಾಡಿ, ಬಿಸಿಯೂಟ ತಯಾರಕರುಕಳೆದ ಹತ್ತೂಂಬತ್ತು ವರ್ಷಗಳಿಂದ ಕನಿಷ್ಠವೇತನ ಇಲ್ಲದೆ ಗೌರವ ಸಂಭಾವನೆಪಡೆದು ದುಡಿಯುತ್ತಿರುವುದರಿಂದಜೀವನ ನಿರ್ವಹಿಸಲು ಕಷ್ಟವಾಗುತ್ತಿದೆ.ಕೇಂದ್ರ ಸರ್ಕಾರ 2021-22 ರ ಬಜೆಟ್‌ನಲ್ಲಿ ಕನಿಷ್ಠ ವೇತನ ಜಾರಿಗೊಳಿಸಬೇಕು.

ಬಿಸಿಯೂಟ ತಯಾರಕರ ವೇತನ ಹೆಚ್ಚಳಮಾಡಬೇಕು ಎಂದು ಒತ್ತಾಯಿಸಿದರು.ದಾವಣಗೆರೆ ತಾಲೂಕು ಬಿಸಿಯೂಟತಯಾರಕರ ಸಮಿತಿ ಅಧ್ಯಕ್ಷೆಮಳಲಕೆರೆ ಜಯಮ್ಮ, ಕಾರ್ಯದರ್ಶಿಜ್ಯೋತಿಲಕ್ಷಿ$¾, ಪದ್ಮಾ, ಸರೋಜಾ,ಸಿ. ರಮೇಶ್‌, ನರೇಗಾ ರಂಗನಾಥ್‌,ಪರಶುರಾಮ್‌, ವನಜಾಕ್ಷಮ್ಮ, ಶೋಭಾ,ಪಾರ್ವತಿಬಾಯಿ, ಮಂಜುಳಾ ಇತರರುಇದ್ದರು. ಉಪತಹಶೀಲ್ದಾರ್‌ ಮೂಲಕಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next